
ಕಾಲಕಾಲಕೆ ಕಂಡೆನ್ನ ನೋಟಕೊದಗಿದ ಬೀಜ ಗಳನಲ್ಲಲ್ಲೇ ಹೆಕ್ಕಿ ಸುರಿದಿಹೆನಿಲ್ಲಿ ನಲಿವಿನಲಿ ಕ್ಷುಲ್ಲವಿದು ಕಾಳಲ್ಲ ಕಾಸಿನಾ ಮರವಲ್ಲವೆನ್ನದಿರಿ ಬಲ್ಲಿರಾದೊಡೆಲ್ಲ ಹಸುರಿಂಗು ಬೆಲೆಯಿಕ್ಕು ಜಲದ ಕಣ್ಣಲ್ಲಿ ಮೆಲ್ಲ ಮೆಲ್ಲನೆ ಬಕ್ಕು – ವಿಜ್ಞಾನೇಶ...
ಶಿಶುಗಿಳಿಯಂತ ಹಸುಗೂಸ ಏನೇ ಕಾರಣ ವಿರಲಿ ಅನ್ಯರು ಅವರು ಯಾರೇ ಇರಲಿ ಎಂತಹವರಿರಲಿ ಅವರ ತೆಕ್ಕೆಗೆ ಸರಿಸಿ ಹಾಲು, ಹಣ್ಣು ಉಣಿಸಿ ನುಡಿಗಲಿಸಿ, ನಡೆಗಲಿಸಿ ಸಾಕುವ ವ್ಯವಸ್ಥೆ ಮಾಡಿದ ಮಾತ್ರಕ್ಕೆ ಪ್ರೀತಿ ಕೊಟ್ಟಂತಾಗುವುದೇ? ನಸುಕಿಗೆ ಎದ್ದ ಪಕ್ಷಿಗಳು ...
ಬಿಳಿಮಲ್ಲಿಗೆಯ ಕಂಪು ಕೊಳೆತು ನಾರುವುದು ಗಾಳಿಗಂಧ ಆಡದ ಕಡೆಯಲ್ಲಿ ತುರುಕಿ ಬಲವಂತ ಮುಚ್ಚಿ ಹೊರತೋರದಂತೆ ಅದುಮಿ ಇಟ್ಟು ಬಿಟ್ಟರೆ. ಕೊಳೆಯದಂತಿಡಬೇಕು, ಕೆಡದಂತಿರಬೇಕು. ಮಲ್ಲಿಗೆ ಅರಳುವುದು ಎಲರ ಅಲೆಯೊಳಗೆ ತೇಲಿ ಪರಿಮಳ ಸಾಲೆಯಾಗಿ ಪರಮಲೋಕವನ್ನೇ ಕ...
ಮೋಹನ ಗಿರಿಧರ ನಾದ ರೂಪ ಮನ ಆನಂದನಂದ ಯಮುನಾ ವಿಹಾರಿ| ಸಂತ ಜನಸೇವಿತ ಭಜನ ಗಾನಮನ ಪ್ರಭು ಗೋವಿಂದ ಮುರಾರಿ || ಸುಂದರ ಸಖಿ ನಾಚತ ಗೋಪಿ ನಂದಲಾಲ ರಾಧ ಪ್ರೇಮ ಜಾಗತ ಮಾನಸ ವಿಹಾರಿ || ಬಾಲಕೃಷ್ಣ ರತನ ಯಶೋದನಂದ ಮಮತಾಮಯಿ ಶ್ರೀಕೃಷ್ಣದಾಯಿ || ಶ್ಯಾಮಸು...













