ಕಟುಕನ ಕೈಗೆ
ಬೇಕು ಕತ್ರಿ;
ಚುಟುಕು ಕೇಳುವ
ಕವಿಗಳಿಗೆ ಕೆಲವೊಮ್ಮೆ
ಬೇಕು ಹತ್ತಿ!
*****