
ವರುಣನ ಮಗ ಭೃಗು ತಿಳಿದಿದ್ದ ಎಲ್ಲರಿಗಿಂತಲು ತಾನೇ ಬುದ್ಧ ಒದ್ದನು ವರುಣನು ಆತನ ಪೃಷ್ಠಕೆ ಭೃಗು ಮುಗ್ಗರಿಸಿದನಾಚೆಯ ಲೋಕಕೆ ಭೃಗು ನೋಡಿದ- ಅಲ್ಲೊಬ್ಬಾತ ಇನ್ನೊಬ್ಬಾತನ ಬಿಚ್ಚುತಲಿದ್ದ ವೃಕ್ಷದ ತೊಗಟೆಯ ಬಿಡಿಸುವ ಹಾಗೆ ಒಂದೊಂದೇ ಪೊರೆ ಬೀಳಲು ಕೆಳಗೆ...
ಆಕಾಶ ಬರಿ ಶೂನ್ಯ ಎನ್ನುವುದು ಅಸತ್ಯ ಅಲ್ಲೂ ನಡೆದಿದೆ ಕಣ್ಣಿಗೆ ಕಾಣದ ದಾಂಪತ್ಯ ಇಲ್ಲವಾದರೆ ಮುಗಿಲು ಗುಡುಗು ಮಿಂಚು ನೀರಾಗಿ ಹುಟ್ಟಿ ಸುರಿಯಲು ಹೇಗೆ ತಾನೆ ಸಾಧ್ಯ *****...
ಆಗೊಂದು ಈಗೊಂದು ತಿನಬಾರದ ಬೇನೆ ತಿಂದು ಈದದ್ದು ತಿರುವಿ ತಿರುವಿ ನೋಡಿದಂತೆಲ್ಲಾ ರಾಚುವುದು ಕಣ್ಣು ಒಂದಿಲ್ಲೊಂದು ಕುಂದು. ವಿಷಾದಿಸುತ್ತೇನೆ ಈದೇನೆ ಎಂದಾದರೊಂದು ದಿನ ಕುಂದಿಲ್ಲದೊಂದು ಪಡೆದೇನೆ ಸಮಾಧಾನ! *****...
ಕರುಣೆಯಿಲ್ಲವೆ ನಿನಗೆ ನನ್ನ ಮೇಲೆ ನಿದ್ರೆ ಕೊಡದೆ ನನ್ನ ನೀನು ಕಾಡುವೆಯಲ್ಲೆ ಯಾಕೆ ಏನು ಎಷ್ಟು ಕಾಲ ನನಗೆ ಈ ನೆಲೆ? ಹೃದಯವಿದ್ದರೆ ಉಳಿಸು ಅಥವಾ ಕೊಲ್ಲು ಇಲ್ಲೆ /ಪ// ಹಗಲು ರಾತ್ರಿಗಿರುವ ಬೇಧ ಮರೆತು ಹೋಗಿದೆ ಹಸಿವು ಬಾಯಾರಿಕೆ ಜೊತೆಗೆ ಕಳೆದು ಹ...
ಎಲೆ ಚೆಲುವ ದುಂದುಗಾರನೆ ಏಕೆ ವ್ಯಯಿಸುವೆ ಪಡೆದ ಸ್ವತ್ತನ್ನೆಲ್ಲ ಬರಿದೆ ನಿನಗಾಗೇ? ನಿಸ್ಪೃಹಳು, ಪ್ರಕೃತಿ ನೀಡುವುದೆಲ್ಲ ಸಾಲವೇ, ಅದನು ಸಹ ನೀಡುವಳು ಕೇವಲ ಉದಾರಿಗೆ. ಎಲೆ ಜಿಪುಣ ಚೆನ್ನಿಗನೆ ದಾನಮಾಡಲು ಇತ್ತ ಭಾರಿ ಕೊಡುಗೆಯ ಹೀಗೆ ಹಾಳುಮಾಡುವೆ ...
ಸಂಸಾರವೆಂಬುದೊಂದು ನೀರಿನ ತೊಟ್ಟಿ ತುಂಬಲು ಒಂದೇ ನಲ್ಲಿ ಖಾಲಿ ಮಾಡಲು ಹಲವು. ತುಂಬಲು ದೊಡ್ಡ ನಲ್ಲಿ ಖಾಲಿ ಮಾಡಲು ಸಣ್ಣ ನಲ್ಲಿಗಳು ಅವು ಭಾರಿ ಚುರುಕು ಕ್ಷಣದಲ್ಲಿ ತೊಟ್ಟಿ ಖಾಲಿ. ಎಲ್ಲೆಡೆ ಹಾಗೇ ಅಲ್ಲ. ಒಂದೆಡೆ ಉಪಯೋಗಿಸದೆ ತೊಟ್ಟಿ ತುಂಬಿ ಹರಿಯ...













