ನಂಬದಿರು ದೇವರ ಅನುಗ್ರಹ
ಅಳಿಸಲಾರರು ನಿನ್ನ ಹಣೆಬರಹ
ಮೈಮುರಿದು ದುಡಿದರೆ ಬದುಕು ಸುಗಮ
ಕೈ ಕಟ್ಟಿ ಕುಳಿತರೆ ಪಂಗನಾಮ
*****