
ಆನೆ ಆನೆ ಆನೆ ಆನೆ ಬಂತೊಂದಾನೆ ಪರಿಕಿಸಿದರದು ಭಾರೀ ಸೊನ್ನೆ ಯೇ ಗುಲಾಮ ಹೇ ಗುಲಾಮ ಇದು ಏನು ಆನೆ ಎಲ್ಲ ಮುಗಿದ ಮೇಲೂ ಏನು ನಿನ್ನಾನ ಚೇಳು ಸತ್ತರೂನು ಅದರ ಕೊಂಡಿಯಾನೆ ಹಿಂಗೆ ಯಾಕೆ ಇಲ್ಲಿ ಕೂತು ಕೊಂಡಾನೆ ರಾಜ ಮೊದಲು ತಲೆ ಕೊಟ್ಟು ಹೋದಾನೆ ನಂತ್ರ ...
ತಾಯಿ ತಂದಿಽ ಸತ್ತು ಇಂದಿಽಗ್ಹನ್ನೆರಡೊ ವರುಷ || ಇಂದಽ ನಮ ನೀಲ-ಗಂಗನ ಭಾವ ಬಂದಾನಽ | ಸೂಯಿ|| ಇಂದಽ ನಿಮ ನೀಲ-ಗಂಗನ ಖಳುವಬೇಕವ್ವಾ| ಸೂಯಿ|| * * * ಅಚ್ಚೀ ಬಿಂಡಿಽ ಬಿಽಡು ಇಚ್ಚಿ ಬಿಂಡಿಽ ಬಿಽಡು|| ನಡುವಿಽನ ಬಿಂಡ್ಯಾನ ಸೀರಿ ಉಟಿಗ್ವಾ ನಿಲಗಂಗಾ|...
ಒಲವೇ ನನ್ನೊಲವೇ ಕಣ್ಣಲ್ಲಿ ಕಾಡಿರುವೆ ನೂರೊಂದು ಕನಸಾಗಿ ಬಾಳೆಲ್ಲ ತಬ್ಬಿರುವೆ |ಪ| ಇನ್ನು ಏಕೆ ಇಲ್ಲ ಮಾತು ಒಲವು ಕಾಣದೆ ಹೃದಯ ಒಡೆದು ತರಲೆ ಹೇಳೆ ಕೋಮಲೆ || |ಅ.ಪ| ಕನಸು ನೀನು ಕವನ ನೀನು ಅದನೆ ಬರೆವೆ ನೀನು ನಿನ್ನ ಹೊರತು ಯಾವ ಮಾತು ಕಲಿತಿಲ್ಲ...
ನಿಜ ಹೇಳಲೇ ಕೇಳು ನನ್ನ ಈ ಕಣ್ಣುಗಳು ನಿನ್ನನೊಲಿದಿಲ್ಲ, ಏಕೆಂದರಾಕಣ್ಣುಗಳು ಒಂದು ಸಾವಿರ ತಪ್ಪ ನಿನ್ನಲ್ಲಿ ಕಾಣುವುವು; ಆದರವು ಒದ್ದುದನು ಈ ಹೃದಯ ಒಲಿಯುವುದು, ಕಂಡು ಕಂಡೂ ನಿನ್ನ ಬಯಸುವುದು ಮರುಳಿನಲಿ, ನನ್ನ ಕಿವಿಗಳಿಗೆ ಹಿತವೆನ್ನಿಸದು ನಿನ್ನ...
೧ ತಲೆತಲಾಂತರದಲ್ಲಿ ನುಗ್ಗಿ ಹರಿದು ಹಾರಿ ತೇಲಿಬರುತಿದೆ ಹೆಸರುಹೊತ್ತು ಇದು ಗಂಡಸರ ಜಗತ್ತೆಂದು ಗಂಡಸಾಕಾರದ ಮುಖವಾಡಗಳಿಗೆ ನಾವೇ ಇಟ್ಟ ಮರ್‍ಯಾದೆಯ ಹೆಸರುಗಳು ಅಜ್ಜ, ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ, ತಮ್ಮ ಮಾವ, ಮೈದುನ, ಗೆಳೆಯ, ಪರಿಚಿತ, ...













