
ಮರತಾನೊಲಿದು ಕೊಟ್ಟುದನುಂಡು ಬೆಳೆವೆಮ್ಮ ಶರೀರದೊಳು ಹಿರಿದಂಶ ಬರಿ ಗೊಬ್ಬರವಾಗುತಿರಲಿದ ನರಿದು ತ್ವರಿತದೊಳು ವಿಲೆವಾರಿ ಮಾಡಲೆಲ್ಲೆಡೆಗು ಆರೋಗ್ಯ. ಮಲ ಮರಕೊದಗಲದು ಜಗದ ಭಾಗ್ಯ ನಿರವಯವ ಗೊಬ್ಬರದುಬ್ಬರ ರೋಗದೊಳೆಲ್ಲೆಲ್ಲೂ ತ್ಯಾಜ್ಯ – ವಿಜ್ಞ...
ತಾಯೆ ಓ ಜಗದ ಮಾಯೆ ಬಂಧಿಸಿರುವೆ ನಿ ಎತ್ತೆತ್ತಲು ನಿನ್ನ ಸ್ಮರಣಿಯ ಮರೆಸಿ ಮತ್ತೆ ದುಕ್ಕ ದುಮ್ಮಾನಗಳ ಸುತ್ತಲೂ ನಿನ್ನ ಜ್ವಾಲೆಯಂತಹ ಕಂಗಳು ನಿನ್ನ ನಗುವು ಬೆಳದಿಂಗಳು ನಿನ್ನ ಕೌದ್ರಾವತಾರದ ಕೆನ್ನಾಲಗೆ ಮೂಲೋಕಕ್ಕೆ ಸುಡುವ ಇಂಗಳು ನಿನ್ನ ನರ್‍ತನವೂ...
೧ ಸೆಟ್ಟಿಯ ಮನೆ ಸುಲಿಗೆಯಾಯ್ತು, ಮನೆಯಲಿದ್ದುದೆಲ್ಲ ಹೊಯ್ತು, ಬಡಿದುಕೊಂಡು ಅತ್ತ ಸೆಟ್ಟಿ ಬಾಯ್ಗೆ ಡೊಳ್ಳಿಗೆ; ನಡೆದನಂದೆ ನಗರ ಬಿಟ್ಟು ತನ್ನ ಹಳ್ಳಿಗೆ. ೨ ‘ಬಸ್ಸು’ಗಳಲಿ ಅಂದು ಜಿದ್ದು; ಸೆಟ್ಟಿ ಬರಲು ತಟ್ಟನೆದ್ದು ಓಡಿ ಬಳಿಗೆ ಬಂದನೊಬ್ಬ ಬಸ್ಸೆ...
ಬೇಲಿಯ ಹೂಗಳು ನಾವು ಬೆಳದಿಂಗಳ ಬಾಲೆಯು ನೀನು|| ತರತರಹದ ಬಣ್ಣಗಳಲಿ, ತರತರದ ನೋವುಗಳಲಿ ನಾವು| ಸಂತಸದಲಿ ಮೈತುಂಬಿ ಸ್ವಚ್ಚ ಬಿಳಿಯ ಬಣ್ಣದಲಿ ಕಾಣಸಿಗುವೆ ನೀನು|| ಪ್ರತಿ ತಿಂಗಳಿಗೊಮ್ಮೆ ನಿನಗೆ ಮರುವಸಂತದ ಸಂತಸ| ನಮಗೆಲ್ಲಾ ವರ್ಷಕ್ಕೊಂದೇ ವಸಂತ ಮಾ...
ಕುಡಕರ್ ಮಾತ್ವ ತಿಳಕೊಳ್ದೇನೆ ನೂಕ್ಬಾರ್ದ್ ಔರ್‍ನ ಕೆಳಗೆ; ಯಾವ್ ಚಿಪ್ನಾಗ ಯಾವ್ ಮುತ್ತ್ ಐತೊ ಒಡದಿ ನೋಡ್ಬೇಕ್ ಒಳಗೆ! ೧ ಕೊಚ್ಚೆ ನೀರೀನ್ ಸೋದೀಸ್ತ್ ಅಂದ್ರೆ ಸಿಕ್ಕೋಕಿಲ್ವ ಗಂಗೆ? ಸಾಜಾ ಯೋಳೋನ್ ಯಾರಾದ್ರೇನು? ಸತ್ಯ ಕಣ್ ಕಂಡೌಂಗೆ! ೨ ಅರ್‍ತ್ ಇ...
ಕೊತ ಕೊತನೆ ಕುದಿದು ಉಕ್ಕುವ ಸಾರಿನಲಿ ಉಪ್ಪು ಹುಳಿ ಖಾರಗಳ ಹದ ಮಾಡಿದ ಹೊದರು ಉಕ್ಕಿ ಬರುವ ನೊರೆಯ ಶಾಪ ವಿಮೋಚಿತ ಗುಳ್ಳೆ ಒಡೆದು ಸ್ರವಿಸಿದ ಕನಸು ಮುಚ್ಚಿದ ಕದ ಬಿಚ್ಚಿದ ಶಾಪ ಮುಕ್ತ ಅಹಲ್ಯೆಯರ ನೋವಿನ ಹನಿಗಳಲ್ಲಿ ಬೆಳಕಾಗಿ ಕುಡಿಯೊಡೆದು ಹೂವಾಗಿ ...













