
ಸಾಗರ ಸೇರುವವರೆಗೆ ನದಿಗಳಿಗೆ ಚಿಂತೆಯೇ ಚಿಂತೆ ಸೇರಿದ ಮೇಲೆ ನಿಶ್ಚಿಂತೆ *****...
ಕನ್ನಡಿಗೆ ಹಿಡಿದ ಹಸಿವೆಗೆ ಇಲ್ಲ ಪ್ರತಿಫಲಿಸುವ ಬೆಳಕಿಂಡಿ ಅದಕಿಲ್ಲ ಕಣ್ಣು. ರೊಟ್ಟಿಯ ಮೈ ತುಂಬ ಕಣ್ಣು ಕಣ್ಣಿನ ತುಂಬ ಕನ್ನಡಿ ಒಂದೊಂದು ಕನ್ನಡಿಗೂ ಸಾವಿರಾರು ಪ್ರತಿಬಿಂಬ....
ನೀ ಜಲೇಬಿ; ನಾ ನೊಣ ಅಂದ ಒಬ್ಬ ನವ್ಯಕವಿ ನೀ ಹೂವು; ನಾ ಚಿಟ್ಟೆ ಎಂದಿದ್ದ ಮುದುಕು ಕವಿಯ ಸಾಲುಗಳ ಅಳಿಸಿ ಹಾಕಿ, ಮುದಕನ ಆಳ ಭಾಷೆಗೂ ಅಪ್ಪನ ಅಳೆಯುತ್ತಿರುವ ಭಾಷೆಗೂ ಮೊಮ್ಮಗ ತಲೆ ಜಜ್ಜಿಕೊಂಡು ಸಾಹಿತಿಗಳ ಕಾಟ ತಪ್ಪಿಸಿಕೊಂಡು ಹುಡುಗಿಗೆ ಸಮಕ್ಷಮ ಮು...
ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ನೂರಕ್ಕೆ ನೂರು ಹುಬ್ಬೇರಿಸಬೇಡಿ ಹುಟ್ಟಿದವರು ಸಾಯಲೇಬೇಕಲ್ಲ ಕೊನೆಗಾದರೂ! *****...
ಹಸಿವೆಗೆಷ್ಟು ಮಾತಿತ್ತೋ ಕೇಳಲಾರಿಗೆ ಪುರುಸೊತ್ತು? ವ್ಯರ್ಥ ಮಾತು ಯಾರಿಗೆ ಬೇಕು? ರೊಟ್ಟಿ ಏತಕ್ಕೆ ಕಾದಿತ್ತೋ? ಕಾಯುವ ತಪ ಕಾದವರಿಗೇ ಗೊತ್ತು. ಮುಟ್ಟಲಾಗದ ಗುಟ್ಟುಗಳು ಮುಖವ ಕೊಲ್ಲುತ್ತವೆ....
ಬಚ್ಚಲ ಮನೆಯ ಗೊಡೆಯಲಿ ಸ್ಟಿಕ್ಕರ್ ಬೊಟ್ಟುಗಳು ಸಾರುತಿವೆ ಸಿಂಧೂತೀರದ ನಾಗರೀಕತೆ ಬಿಂದಿಗಳು ಮ್ಯೂಸಿಯಂನ ಜಾಗರೂಕತೆ!! *****...













