ಬಚ್ಚಲ ಮನೆಯ ಗೊಡೆಯಲಿ ಸ್ಟಿಕ್ಕರ್ ಬೊಟ್ಟುಗಳು ಸಾರುತಿವೆ ಸಿಂಧೂತೀರದ ನಾಗರೀಕತೆ ಬಿಂದಿಗಳು ಮ್ಯೂಸಿಯಂನ ಜಾಗರೂಕತೆ!! *****