ಬದುಕೆಂಬ ಪೆಟ್ಟಿಗೆಯ ತುಂಬ
ಕ್ಷಣಗಳೆಂಬ ಗ್ಲಾಸ್ವೇರ್
ಒಡೆದುಕೊಂಡು ವ್ಯಥೆಪಡಬೇಡ
ಪ್ಲೀಸ್ ಹ್ಯಾಂಡಲ್ ವಿತ್ಕೇರ್.
*****