ಚುಟುಕು ಬರೆಯಲು ಹೊಳೆಯಲಿ ಲಿಂಕು
ಎರಡು ಸಾಲು ಬರೆದೊಡನೆ ಮುಗಿಯಿತು ಇಂಕು
ಕುಣಿಯಲಾರದವಳೆಂದಳಂತೆ ನೆಲಡೊಂಕು
ಇಲ್ಲಾ ನನ್ನ ಲೇಖನಿಯ ತುದಿಯೇ ಕೊಂಕು
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)