ಕವಿ ಎಚ್. ಎಸ್. ಶಿವಪ್ರಕಾಶ್ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ, ಕಾವ್ಯದ ಕೆಲಸ ಭಾಷೆಯ ಸೂಕ್ಷ್ಮತೆಯನ್ನು ಹೆಚ್ಚಿಸುವುದು ಎಂದಿದ್ದಾರೆ. ಇದು ಮಹತ್ವದ ಮಾತು. ಈ ಮಾತನ್ನು ಅವರು ವಿಸ್ತರಿಸಲಿಲ್ಲವಾದರೂ, ಸ್ವಲ್ಪ ವಿಶ್ಲೇಷಿಸಿದರೆ ಇದರ ಅರ್ಥವ್ಯಾ...
ಎಣ್ಣೆ ಬತ್ತಿ ಒಂದಾದ ಮಿಲನದಲಿ ಜ್ಯೋತಿ ಆಗಮನ, ಬರಿದಾದ ಹಣತೆಯಲಿ ಕೊನೆಯ ನಮನದ ನಿರ್ಗಮನ. *****...
ತಿಮ್ಮ ತನ್ನ ಗೆಳೆಯನಿಗೆ ಹೇಳಿದ “ನಾನು ಜೋಗಕ್ಕಿಂತ ಎತ್ತರದಿಂದ ನೀರು ಬೀಳುವ ಪ್ರದೇಶ ನೋಡಿರುವೆ?” ಗೆಳೆಯ ಕೇಳಿದ “ಹೌದಾ ಅದೆಲ್ಲೆದೆ?” ತಿಮ್ಮ ಹೇಳಿದ “ಮಳೆ” *****...
ಒಮ್ಮೆ ದುಃಖದ ಕಣ್ಣೀರು ಸುರಿಯುವಾಗ ಆಕಾಶ, ಭೂಮಿ, ಗಾಳಿ ಎಲ್ಲರು ಗೆಳೆಯರಾಗಿ ಬಂದರು. ಗಾಳಿಯ ಸ್ಪರ್ಶದಲ್ಲಿ ಕಣ್ಣೀರು ಆರಿದರು ಸಾಂತ್ವನ ಸಿಗಲಿಲ್ಲ. ಆಕಾಶದ ಸ್ಪರ್ಶದಲ್ಲಿ ಕಣ್ಣೀರು ಹೆಪ್ಪು ಗಟ್ಟಿತಾದರು ಸಮಾಧಾನ ಸಿಗಲಿಲ್ಲ. ಧಾವಿಸಿಬಂದ ಭೂಮಿಯ ಮ...
ರೊಟ್ಟಿ ಸಿಕ್ಕದಾಗಿನ ಹಸಿವು ಹಸಿವು ಬಯಸದಾಗಿನ ರೊಟ್ಟಿ ಅನಾವರಣಗೊಳಿಸುತ್ತದೆ ಬೀಭತ್ಸ ನೂರು ಮುಖಗಳ. ಬಯಲಾಗುವ ಒಡಲಿನ ರುದ್ರತಾಂಡವ ನರ್ತನ. *****...
ಪ್ರತಿ ಸಂಜೆ ತಲೆಯ ಮೇಲೆ ಹಾಯ್ದು ಹೋಗುವ ರೆಕ್ಕೆಗಳ ತಂಪಿನಲಿ ನಿನ್ನ ಪ್ರೀತಿ ತೇಲಿ ಯಾವುದೋ ಪರಿಮಳ ಹೊತ್ತ ಸೂರ್‍ಯ ಮುಳುಗುತ್ತಾನೆ ಆತ್ಮದ ಬೇರುಗಳಲ್ಲಿ ಶಬ್ದಗಳು ಇಳಿಯುತ್ತವೆ. ನಕ್ಷತ್ರ ತುಂಬಿದ ನೀಲಿಯಲ್ಲಿ ಮಹಾ ಮೌನ ಅಗಾಧವಾಗಿ ಕೈ ಬೆರಳುಗಳಿಗೆ...
ಸಾಫ್ಟ್‌ವೇರ್ ವಾತಾವರಣದ ಮೂಲಕ ನೆರವಾಗುವ ಸಣ್ಣ ಉಪಗ್ರಹಗಳನ್ನು ಅಮೇರಿಕಾದ ಕ್ಯಾಲಿಫೋರ್ನಿಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಉಡಾಯಿಸಿದೆ. ಹೀಗಾಗಿ ಕಂಪ್ಯೂಟರ್ ಕ್ಷೇತ್ರಕ್ಕೆ ಹೊಸತನ ನಿರ್ಮಿಸಿದೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಸಣ್ಣ ಉಪಗ್...
ಮೆಂತೆ ಕೊತ್ತೊಂಬರಿ ಕಾಳು ಚಕ್ಕೆ ಜೀರಗೆ ಕಾಯಿ – ಮನಿಷಾ, ಕಾಜೋಲ್ ಕರಿಷ್ಮಾ ಉರ್ಮಿಲಾ ಮಾಧವಿ – ಊಟ ನೋಟಕ್ಕೆಲ್ಲಾ ಪ್ರಿಯರು. *****...
ಕಾಶ್ಮೀರದ ಸೇವು ಕನ್ಯಾಕುಮಾರಿಯ ಮಾವು ನಮ್ಮೂರಿನ ಅಂಜೂರ ಹೊರ ದೇಶದ ಕರ್‍ಜೂರ ಎಲ್ಲದರಲ್ಲು ಎಂಥ ರುಚಿ ಇವು ಮಣ್ಣು ಹಡೆದ ಮಕ್ಕಳು ಹೀಗೆ ಇರಬೇಕಲ್ಲವೆ ನಾವು ನಮ್ಮ ನಮ್ಮ ಮಕ್ಕಳು *****...
ಮುಖ್ಯ ರಸ್ತೆಯಿಂದ ಐದು ಕಿ.ಮೀ. ದೂರವಿದ್ದ ಕತ್ತಲ ಹಳ್ಳಿಗೆ ಬಸ್ ಇರಲಿಲ್ಲ. ಮುಖ್ಯರಸ್ತೆಯಲ್ಲಿಳಿದು ‘ಕತ್ತಲ ಹಳ್ಳಿಗೆ ದಾರಿ’ ಎಂದು ಸೂಚಿಸುವ ನಾಮಫಲಕದ ಜಾಡು ಹಿಡಿದು ನಡೆಯಬೇಕು. ಎತ್ತಿನಗಾಡಿಗಳು ಹರಿದಾಡಿ ಇತ್ತ ಗಾಡಿಗಳಿಗೂ ತ್ರಾಸ ನಡೆವ ಹಳ್ಳಿ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...








