“ನಾನು ಒಂದು ಬಿಂದುವಾಗಿ ಬಾಳಿ ಸಾಕಾಗಿದೆ” ಎಂದಿತು ಬೇಸತ್ತ ನೀರಿನ ಬಿಂದು. “ನನಗೆ ಪುಟ್ಟ ಬೀಜವಾಗಿ ಬದುಕಲು ದುಸ್ತರವಾಗಿದೆ” ಎಂದಿತು ಬೀಜ. “ನಿನ್ನದು ಅಂತಹುದೇನು ಮಹದಾಕಾಂಕ್ಷೆ? ಎಂದು ಕೇಳಿತು ಬೀಜ. ̶...
ಹಸಿವೆಂಬೋ ಕಡಲು ಆರ್ಭಟಿಸುತ್ತಲೇ ಇರುತ್ತದೆ. ಕತ್ತಲಾದರೇನು? ರೊಟ್ಟಿ ನದಿ ಶಾಂತ ಹರಿಯುತ್ತದೆ. ಕಾಣದಿದ್ದರೇನು? *****...
ಪ್ರತಿ ಸಂಜೆ ಆಕಾಶದ ಒಂದು ನಕ್ಷತ್ರ ಚಿಮಣಿ ಮಿನುಗಾಗಿ ಅವಳ ಕೈಯಲ್ಲಿ ಇಲ್ಲಿಂದ ಅಲ್ಲಿಗೆ ಬೆಳಕು ಹರಡಿ ಮನೆ ತುಂಬ ಘನಿಕರಿಸಿಕೊಳ್ಳುತ್ತದೆ, ಮುಗಿಲು. ಅವಳ ಬೆರಳ ಸ್ಪರ್ಶದಲಿ ಬಳೆಗಳ ಸ್ವರದಲಿ ನೀಲಿ ಹರಡಿ ತೊಟ್ಟಿಲು ಜೀಕುತ್ತದೆ ನಕ್ಷತ್ರಗಳ ಲೋಕದಲಿ...
ಭೂಮಿಯ ಮೇಲೆ ಹಲವು ಮಿಲಿಯ ವರ್‍ಷಗಳಿಂದ ಮಳೆ ಸುರಿಯುತ್ತಿದೆ. ಸೂರ್‍ಯನ ಶಾಖದಿಂದ ಸಮುದ್ರ, ಸರೋವರ, ಹಳ್ಳ-ಕೊಳ್ಳಗಳ ನೀರು ಅಲ್ಲದೇ ಸಸ್ಯ ಮತ್ತು ಪ್ರಾಣಿಗಳ ದೇಹದಿಂದ ನೀರು ಆವಿಯಾಗಿ ವಾತಾವರಣ ಸೇರುತ್ತದೆ. ಆವಿ ಮೇಲೇರಿ ತಂಪಾಗುತ್ತದೆ. ಗಾಳಿಯಲ್ಲಿ...
ಬಲೆ ಹಾಕಬೇಡ ಹುಡುಗ ಆಕ್ಟೋಪಸ್ ಕೈಗಳಂತೆ ಎಲ್ಲೆಂದರಲ್ಲಿ – ಪ್ರೀತಿ ಅಷ್ಟೊಂದು ಹಗುರಾದುದಲ್ಲ ಸಹನೆ ತ್ಯಾಗ ಮನುಷ್ಯತ್ವ ತಳ್ಳಿ ಹಾಕಿದರೆ, ಚಿಲ್ಲರೆಯಾಗಿ ನಾಲ್ಕು ಜನರ ನಾಲಿಗೆಗೆ ಆಹಾರವಾಗುತ್ತದೆ. *****...
ಈ ಭೂಮಿಗು ತಪ್ಪಿಲ್ಲ ಸಂಸಾರದ ಜಂಜಾಟ ಹಾಲುಣಿಸಬೇಕು ತೆನೆಗೆ ನೀರು ಕುಡಿಸಬೇಕು ಗೊನೆಗೆ ಸಂಸ್ಕಾರವ ಮಾಡಬೇಕು ವೃದ್ಧವೃಕ್ಷಕ್ಕೆ ಕೊನೆಗೆ *****...
ಇಡೀ ಕೋಣೆ ಸಿಗರೇಟ್ ವಾಸನೆಯಿಂದ ತುಂಬಿತ್ತು. ಕೋಣೆಗಿದ್ದ ಒಂದೇ ಒಂದು ಕಿಟಿಕಿ ಸಹ ಮುಚ್ಚಿತ್ತು. ಫ಼್ಯಾನ್ ತಿರುಗುತ್ತಿತ್ತು. ಕೋಣೆ ಯಿಂದ ಹೊರಹೋಗಲಾದ ಹೊಗೆ, ಫ಼್ಯಾನ್ ಗಾಳಿ, ಬಿಯರ್ ಕುಡಿದ ದೇಹದಿಂದ ಹೊರಟ ಉಸಿರು ಸೇರಿ ಇಡೀ ಕೋಣೆ ಯಲ್ಲಿ ವಿಚಿತ...
ಕ್ಷಣಿಕ ಸುಖಕ್ಕೆ ಬೆರಗಾಗಿ ದೀಪವನ್ನು ಚುಂಬಿಸಿ ತನ್ನನ್ನೇ ಅರ್ಪಿಸಿಕೊಳ್ಳುತ್ತದೆ ನತದೃಷ್ಟ ಪತಂಗ *****...
ರುಮು ರುಮು ಗಾಳಿ ಬೀಸಿತು ಝಳ ಝಳ ನದಿ ಹರಿಯಿತು ತೊಟ ತೊಟ ಹನಿ ಉದುರಿತು ಮಿಣ ಮಿಣ ತಾರೆ ಮಿನುಗಿತು. ಏಯ್! ಯಾರಲ್ಲಿ? ಇದೆಲ್ಲಾ ಯಾಕೆ ನಡೆಯುತಿದೆ ಇಲ್ಲಿ? ಘಮ ಘಮ ಹೂ ಪರಿಮಳಿಸಿತು ಧಗ ಧಗ ಬೆಂಕಿ ಉರಿಯಿತು ಪಟ ಪಟ ರೆಕ್ಕೆ ಬೀಸಿತು …..ಹಕ್ಕ...
ಬೆಳಗಾಯಿತು. ದಿನರಾಜನಾದ ಪ್ರಭಾಕರನು ತನ್ನ ಸಹಸ್ರಕಿರಣಗಳಿಂದ ಲೋಕಕ್ಕೆ ಆನಂದವನ್ನುಂಟುಮಾಡಿ ದಿಕ್ತಟಗಳನ್ನು ಬೆಳಗಲಾರಂಭಿಸಿದನು. ಜಯಶಾಲಿಯಾಗಿ ರತ್ನ ಬಾಣವನ್ನು ಪಡೆಯಬೇಕೆಂಬ ಕುತೂಹಲದಿಂದಿದ್ದ ವಿಜಯನು ಎದ್ದು ಎಂದಿನಂತೆ ತಾಯಿಯಂತಃಪುರಕ್ಕೆ ಬಂದು ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...








