
ಆಕ್ರಮಣಕಾರಿ ಹಸಿವು ಚೈತನ್ಯದಾಯಿ ರೊಟ್ಟಿ ಸಂತೃಪ್ತಿ ಹಸಿವಿನ ಗುರಿ ಕೊಟ್ಟು ನಿರ್ನಾಮವಾಗುವುದೇ ರೊಟ್ಟಿ ಹುಟ್ಟಿನ ಉದ್ದೇಶ. ಪ್ರತ್ಯೇಕ ಕಾರಣ ವಿಭಿನ್ನ ನಿಮಿತ್ತ ವಿನಾಕಾರಣ ಸಮವೆಂಬ ತರ್‍ಕ. *****...
ಹಸಿವಿನೊಳಗೆ ರೊಟ್ಟಿ ರೊಟ್ಟಿಯೊಳಗೆ ಹಸಿವು ತನ್ಮಯತೆಯಲಿ ಬೆರೆತು ಅಹಂಗಳು ನಾಶವಾಗಿ ಪರಸ್ಪರ ಸೋಲದೇ ಗೆಲ್ಲದೇ ಹಸಿವು ಹಸಿವೇ ಆಗಿ ರೊಟ್ಟಿ ರೊಟ್ಟಿಯೇ ಆಗಿ ಖಂಡಗಳು ಅಖಂಡವಾಗುವ ಪರಿಪೂರ್ಣತೆಯ ಕೌತುಕ ಆ ಕ್ಷಣದ ನಿಜ. *****...













