ಆಕ್ರಮಣಕಾರಿ ಹಸಿವು
ಚೈತನ್ಯದಾಯಿ ರೊಟ್ಟಿ
ಸಂತೃಪ್ತಿ ಹಸಿವಿನ ಗುರಿ
ಕೊಟ್ಟು ನಿರ್ನಾಮವಾಗುವುದೇ
ರೊಟ್ಟಿ ಹುಟ್ಟಿನ ಉದ್ದೇಶ.
ಪ್ರತ್ಯೇಕ ಕಾರಣ
ವಿಭಿನ್ನ ನಿಮಿತ್ತ
ವಿನಾಕಾರಣ ಸಮವೆಂಬ ತರ್‍ಕ.
*****