ನಮ್ಮೊಳಗಿನ ಸಮುದ್ರ
ಮೊದಲು ಸಾಯಬೇಕು
ಶಾಂತವಾದಾಗ ಹುಟ್ಟುತ್ತದೆ
ಅಲ್ಲೊಂದು ಶುಭ್ರಕಮಲ
ಮೃದುವಾಗುತ್ತದೆ ಮನಸ್ಸು.
*****