ಆಗಸದ
ಕೊಡೆಯಕೆಳಗೆ
ಭೂಮಿಯ
ಜಮಖಾನ
ಹಾಸಿ ಕರೆದು
ಕುಳ್ಳಿರಿಸಿ
ಭೇಟಿ ಇತ್ತಿದ್ದ
ಭಗವಂತ.
*****