
ನಿತ್ಯ ಅದೇ ಬದಲಾಗದ ಹಸಿವು ಮತ್ತೆಮತ್ತೆ ಸೃಷ್ಟಿಗೊಳುವ ಹೊಸ ರೊಟ್ಟಿ. ಹೊಸತಾಗುವ ಛಲ ಆಗಲೇಬೇಕಾದ ಎಚ್ಚರ. *****...
ಸುಂದವಾದ ಬ್ಯಾಗು ಹನಿಮೂನು ಸಾಮಾನು ಪ್ಯಾಕ್ ಮಾಡಿ ನಂತರ ಹೆಣ ತುಂಬಿ ಹೊರಬಿದ್ದರೆ- ಮದುವೆಗೋ ಮಸಣಕ್ಕೋ ಬದುಕು ಜಟಕಾ ಬಂಡಿ. *****...
ನಲವತ್ತಾಗುವವರೆಗೆ ತಿನ್ನುವುದಕ್ಕೆ ಬದುಕಿರುತ್ತಾರೆ ನಲವತ್ತಾದ ನಂತರ ಬದುಕುವುದಕ್ಕೆ ತಿನ್ನುತ್ತಾರೆ *****...
ಹಸಿವಿನೂರಿನ ಬಾಗಿಲುಗಳೆಲ್ಲಾ ತೆರೆದುಕೊಳ್ಳುವುದು ರೊಟ್ಟಿಯೆಂಬೋ ಜಾದೂಗಾರನೆದುರು. ಅಗೋಚರ ಸಮ್ಮೋಹನದ ಸಾವಿರದ ಹಾಡು. *****...













