ಸುಂದವಾದ ಬ್ಯಾಗು
ಹನಿಮೂನು ಸಾಮಾನು
ಪ್ಯಾಕ್ ಮಾಡಿ
ನಂತರ ಹೆಣ ತುಂಬಿ
ಹೊರಬಿದ್ದರೆ-
ಮದುವೆಗೋ ಮಸಣಕ್ಕೋ
ಬದುಕು ಜಟಕಾ ಬಂಡಿ.
*****