ಹಸಿವಿನೂರಿನ
ಬಾಗಿಲುಗಳೆಲ್ಲಾ
ತೆರೆದುಕೊಳ್ಳುವುದು
ರೊಟ್ಟಿಯೆಂಬೋ
ಜಾದೂಗಾರನೆದುರು.
ಅಗೋಚರ ಸಮ್ಮೋಹನದ
ಸಾವಿರದ ಹಾಡು.
*****