ಮನ ಸುಡುವ
ತಂಪಾದ ಚಂದ್ರನೇ,
ಧೈರ್‍ಯವಿದ್ದರೆ
ಸುಡುವ ಸೂರ್‍ಯನಾಗಿ
ತನವೂ ಸುಟ್ಟು ಹಾಕಿಬಿಡು.
*****