ರಾತ್ರಿ ಹೆಂಡತಿಯ ಹೊಡೆತ
ಮಕ್ಕಳ ಬೈಗಳು ಹಣದಕಿತ್ತಾಟ
ಕೂಳಿಲ್ಲದೆ ಬಿದ್ದೆದ್ದು
ಮತ್ತೆ ತಯಾರಾಗುತ್ತಾನೆ ಹಗಲಿಗೆ –
ವೇಷ ಬದಲಿಸಿ ಮಹಾರಾಜನಾಗಿ
ದರ್ಬಾರು ಏರಿ
ಕೈ ಕಾಲು ಹಿಸುಕಿಸಿಕೊಳ್ಳಲು.
*****
Latest posts by ಲತಾ ಗುತ್ತಿ (see all)
- ತಲೆದಿಂಬು - December 28, 2020
- ಟಚ್ - December 21, 2020
- ದೇವರಾಣೆ ಮಾಡಿ? - December 14, 2020