ಶಬ್ದ ಶಕ್ತಿಯಿಂದ ಯಂತ್ರ ಚಾಲನೆ

ಶಬ್ದ ಶಕ್ತಿಯಿಂದ ಯಂತ್ರ ಚಾಲನೆ

ಉಗಿ ಶಕ್ತಿಯಿಂದ ರೈಲು ಯಂತ್ರದ ಚಾಲನೆ, ಪೆಟ್ರೋಲ್ ಸ್ಪೋಟನ ಶಕ್ತಿಯಿಂದ ವಾಹನಗಳ ಯಂತ್ರಗಳ ಚಾಲನೆಯಾಗುವುದನ್ನೂ ಕಂಡಿದ್ದೇವೆ. ಆದರೆ ಶಬ್ದದಿಂದ ಶಕ್ತಿಯಾಗಿ ಅದು ಯಂತ್ರಗಳಿಗೆ ಕಾರಣವಾಗುತ್ತದೆಂಬುವುದು ವಿಶೇಷ. ಈ ಸಂಶೋಧನೆಯನ್ನು ಟೆಮ್‌ಲುಕಾಸ್ ಅವರು ಮಾಡಿದ್ದಾರೆ.

ಮೈಕ್ರೋ ಸೋನಿಕ್ಸ್ ಎಂಬ ಕಂಪನಿಯು ತಯಾರಿಸಿದ ರಿಸೊನೆಂಟ್ ‘ಮೈಕ್ರೋ ಸೋನಿಕ್ ಸಿಂಥೆಸಿಸ್’ ಎಂಬ ಉಪಕರಣದಿಂದ ಶಬ್ದಕ್ಕೆ ಶಕ್ತಿ ಇದೆ ಎಂದು ಕಂಡು ಹಿಡಿಯಲಾಗಿದೆ. ಶಬ್ದಕ್ಕೆ ಅಲ್ಪ ಪ್ರಮಾಣದ ಶಕ್ತಿ ಇದ್ದರೂ ಅದನ್ನು ಶಂಖುವಿನಾಕಾರದ ನಳಿಕೆಯ ಮೂಲಕ ಶಾಕ್ ರೀತಿಯಾಗಿ ಹರಸಿದರೆ ಅಪಾರವಾದ ಶಕ್ತಿಯನ್ನು ಹೊಂದುತ್ತದೆ. ಇದನ್ನು ವಿಶೇಷವಾಗಿ ರೆಪ್ರಿಜರೇಟರ್‌ನ ಪಂಪುಗಳಿಗೆ ಬಳಸಲಾಗುವುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾತ್ರಧಾರಿ
Next post ಕಣ್ಣು

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…