
ಬರಲಿವೆ ಮಾತನಾಡುವ ಕಂಪ್ಯೂಟರ್ಗಳು
- ಬರಲಿವೆ ಮಾತನಾಡುವ ಕಂಪ್ಯೂಟರ್ಗಳು - January 11, 2021
- ಬರಡು ನೆಲವನ್ನು ಖಸುಗೊಳಿಸುವ ಶೋಧನೆ - December 28, 2020
- ಅಂಗೈ ಆಳತೆಯೆ ವಿಮಾನಗಳು! - December 14, 2020
ಮನುಷ್ಯರ ಭಾಷೆಯನ್ನು ಗುರುತಿಸುವ ಹಾಗೂ ಸೂಕ್ತವಾಗಿ ಸಂಭಾಷಿಸುವ ತಂತ್ರವನ್ನು ರೂಪಿಸುವ ಕಾರ್ಯವಿಧಾನಗಳನ್ನು ಕಂಪ್ಯೂಟರಿಕಣಗೊಳಿಸಲಾಗುತ್ತದೆ. ಧ್ವನಿಯನ್ನು ಗುರ್ತಿಸಿ ಮನುಷ್ಯರನ್ನು ಸ್ವಾಗತಿಸುವ ಕಂಪೂಟರ್ಗಳು ಮಾರುಕಟ್ಟೆಗೆ ಬರಲಿವೆ. I.B.M. ಮೈಕ್ರೋಸಾಫ್ಟ್ ಮತ್ತು ಆಪಲ್ ಗಣಕ ತಯಾರಕರು ಈ ಕ್ಷೇತ್ರದಲ್ಲಿ ಪೈಪೋಟಿಯನ್ನು ನಡೆಸಿದ್ದಾರೆ. ನಿಧಾನಗತಿಯ ಒಪ್ಪು, ತಪ್ಪಿನ ಮತ್ತು ಸಾಮಾನ್ಯ ವಿನ್ಯಾಸ ಗಣಕಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಸರಳ ಮತ್ತು ವೈವಿಧ್ಯಮಯ ಭಾಷೆಗಳಿಗೆ […]