ಗಿಡಗಳಿಂದ ರೋಗ ನಿರೋಧಕ ಔಷಧಗಳು!! ಮತ್ತು ಹೊಸ ಸೃಷ್ಟಿ

ಗಿಡಗಳಿಂದ ರೋಗ ನಿರೋಧಕ ಔಷಧಗಳು!! ಮತ್ತು ಹೊಸ ಸೃಷ್ಟಿ

ವೈದ್ಯಕೀಯ ಕ್ಷೇತ್ರದ ಪ್ರಮುಖರೋಗಗಳಿಗೆ ರಾಸಾಯನಿಕ ತಯಾರಿಕೆಯಿಂದಾಗಿ ಔಷಧಗಳು ಮಾನವನ ದೇಹದಲ್ಲಿ ವಿಷವಾಗಿ ಪರಿಣಮಿಸುತ್ತವೆ. ಇದಲ್ಲದೇ ಕೆಲವು ಔಷಧಿಗಳೇ ಮಾರಕ ಮಾದಕ ವಸ್ತುಗಳಾಗಿ ಯುವನಜತೆಯನ್ನು ಕಾಡುತ್ತವೆ. ಇದಕ್ಕೆಲ್ಲ ಪರಿಹಾರ ಕಂಡು ಹಿಡಿಯಲು ಜೈವಿಕ ತಂತ್ರಜ್ಞರು ಔಷಧಿಗಳ ಬೆಳೆಗಳನ್ನು ರೂಪಿಸಿದ್ದಾರೆ. ಈ ದಿಸೆಯಲಿ ತೈಲ ನೀಡುವ ಸಸ್ಯಗಳು, ಕಾಯಿಗಳು, ಬೇರುಗಳ ಜತೆಗೆ ಕ್ಯಾನ್ಸರ್ ರಾಮಬಾಣವೆನಿಸಿದ ಇಂಟರ್ ಫೋನ್‌ನಂತಹ ಸಂಯೋಜಿತ ರಾಸಾಯನಿಕಗಳನ್ನು ‘ಟರ್ನಿಪ್’, ನಂತಹ ಗಡ್ಡೆಗಳಲ್ಲಿ (ಅರಿಶಿಣ, ಶುಂಠಿಯಂತಹ ಗೆಡ್ಡೆಗಳು) ಉತ್ಪಾದಿಸಲು ತಳಿಗಳನ್ನು ಸೃಷ್ಟಿಸಲಾಗುತ್ತದೆ. ಹೀಗೆಯೇ ಹಸಿರು ಗಿಡದ ಉತ್ಪಾದನೆಯಾದರೂ ಮಾನವರಿಗೆ ಮಾರಕವಾದ ಹೊಗೆ ಸೊಪ್ಪು, ಗಾಂಜಾ, ಅಫೀಮು ಗಿಡಗಳು ಮಾನವ ದೇಹಕ್ಕೆ ನೀಡುವ ಪ್ರತಿವಿಷಗಳ (ಆಂಟಬಿಯಾಟಿಕ್ಸ್) ನ್ನಾಗಿಸುವ ತಳಿಗಳ ಸೃಷ್ಟಿ ಪ್ರಾಯೋಗಿಕ ಹಂತದಲ್ಲಿದೆ. ಹೀಗೆಯೇ ಸುಟ್ಟ ಚರ್ಮಗಳಿಗೆ ಹಚ್ಚಲು ಬಳೆಸುವ ಸಸಾರಜನಕಗಳು (ಆಲ್ಬುಮಿನ್) ಮತ್ತು ದುಗ್ಧರಸ (ಸೇರಂ) ವನ್ನು ಗಿಡಗಳಲ್ಲಿ ಉತ್ಪಾದಿಸುವ ಪ್ರಯತ್ನ ನಡೆದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾದ
Next post ಪ್ರೊ|| ಬುದ್ಧಿ ಜೀವಿಗೆ

ಸಣ್ಣ ಕತೆ

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…