ವೀಣೆ ಸಿತಾರ ಪಿಟೀಲು
ತಮಟೆ ತಬಲ ಡೋಲು
ಸನಾದಿ ನಾದಸ್ವರ ಕೊಳಲು
ನಾದಕ್ಕೆ ಎಷ್ಟೋ ವಾದ್ಯಗಳು
ಒಂದೊಂದಕ್ಕು ವಿಶಿಷ್ಟ ಒಡಲು
ಮೇಲು-ಕೀಳು ಎನ್ನುವದೆಲ್ಲ
ನರನ ನಾಲಿಗೆ ತೆವಲು
*****
ವೀಣೆ ಸಿತಾರ ಪಿಟೀಲು
ತಮಟೆ ತಬಲ ಡೋಲು
ಸನಾದಿ ನಾದಸ್ವರ ಕೊಳಲು
ನಾದಕ್ಕೆ ಎಷ್ಟೋ ವಾದ್ಯಗಳು
ಒಂದೊಂದಕ್ಕು ವಿಶಿಷ್ಟ ಒಡಲು
ಮೇಲು-ಕೀಳು ಎನ್ನುವದೆಲ್ಲ
ನರನ ನಾಲಿಗೆ ತೆವಲು
*****