ಕಣ್ಣು
ಕತ್ತಲು ಆವರಿಸಿದ ಕೋಣೆಯಲಿ ಕಪ್ಪನೆ ಕಣ್ಣಗೊಂಬೆಯ ಕರಿನೆರಳ ತುಂಬ ಅರಗಿಸಿಕೊಳ್ಳದ ನಿನ್ನ ಮುಖ ಅಂಚಿನಲಿ ಬಸಿತು ಬೀಳಲು ಕಾತರಿಸಿ ದಿಗಿಲುಗೊಂಡ ಸಣ್ಣಹನಿ. ಕಾಳರಾತ್ರಿಯಲ್ಲು ಪ್ರೀತಿ ಬೆಳಕು ಚೆಲ್ಲದ ಪ್ರಣತಿ ಬಾಚಿ ತಬ್ಬುವ ಅಲೆಗಳ ನೆನಪು ಒಳಗೊಳಗೆ ತೊಳಲಾಡುವ ಮಿಡಿತ ಕರಗಿ ಹನಿ ಹನಿಯಾಗಿ ಇಳಿದು ತಬ್ಬಿದ ಬಿಳಿ ಮೊಂಬತ್ತಿ, ಹಾಡು ಹೇಳುವ ಸಂತ ಕವಿ. ಬಾಹು […]