ಪುರಾಣ ಗ್ರಂಥಗಳ
ಹೊತ್ತು ಕೂತರೆ
ವ್ಯಾಸ ಪೀಠಗಳಲ್ಲಿ
ತಾಳೆ ಗರಿಗಳು
ಗುಡಿಸಲು ಗುರುಕುಲಗಳ
ಮೇಲೆ ಒಣಗಿ
ನೆರಳ ನೀಡಿ
ಕಾದವು ಸೂರಲ್ಲಿ
ತೆಂಗಿನ ಗರಿಗಳು
*****

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)