ಹಳ್ಳಿಯಿಂದ ನಗರಕ್ಕೆ ಬಂದಿದ್ದ ಇಬ್ಬರು ವ್ಯಕ್ತಿಗಳು ಬೆಂಗಳೂರಿನ ಕಂಟೋನ್ಮೆಂಟ್ ಹೊಟೆಲ್ ಒಂದಕ್ಕೆ ಬಂದು ಮಾಣಿಯನ್ನು “ತಿಂಡಿ ಏನೇನು ಇದೆ?” ಎಂದು ಕೇಳಿದರು
ಮಾಣಿ: “ಗೋಬಿ ಮಂಚೂರಿ, ಪಾನಿಪೂರಿ, ಪಿಜ್ಜಾ, ಬರ್ಗರ್, ಕೇಕ್, ಚಿಪ್ಸ್ ಹಾಗೂ ರೋಲ್ಸ್. ನಿಮಗೆ ಏನು ತರಲಿ?”
ಅವರು: “ಓಹ್, ನಾವೆಲ್ಲೋ ತಪ್ಪಾಗಿ ನಾನ್‍ವೆಜ್ ಹೋಟಲಿಗೆ ಬಂದುಬಿಟ್ಟಿದ್ದೀವಿ. ಸದ್ಯ ಬಾಯಿಗೆ ಏನೊ ಹಾಕಿಕೊಳ್ಳಲಿಲ್ಲವಲ್ಲ”. ಎಂದೆನ್ನುತ್ತಾ ತಕ್ಷಣವೇ ಜಾಗ ಖಾಲಿಮಾಡಿದರು.
***
Latest posts by ಪಟ್ಟಾಭಿ ಎ ಕೆ (see all)
- ನಗೆ ಮುಗುಳು - January 21, 2021
- ಗತ್ತು - January 14, 2021
- ತ್ಯಾಗ - December 31, 2020