ನಾನು ಎನ್ನುವ
ಡೋಲು ವಾದ್ಯ
ನಾನು ಎನ್ನುವ
ಉನ್ಮಾದ ನಾದ
ನಾನು ಎನ್ನುವ
ಅಹಂಕಾರ ಮದದಲಿ
ಕೆಡುತ್ತದೆ ಬಾಳಹದ

****