
ಪೊರಕೆಯಿಂದ ಟಾಯಿಲೆಟ್ ಬ್ರಷ್‌ವರೆಗೂ – ಬಾಚಣಿಕೆಯಿಂದ ಟೂತ್‌ಬ್ರಷ್‌ವರೆಗೂ- ನಿಮ್ಮನ್ನೂ ನಿಮ್ಮ ಮನೆಯನ್ನೂ ಕ್ಲೀನ್ ಗೊಳಿಸಿದ ನಮ್ಮನ್ನೆಂದಾದರೂ ಕ್ಲೀನ್ ಆಗಿ ಇಟ್ಟಿದ್ದೀರಿಯೆ? ಹೇಳಿ ದೇವರಾಣೆ ಮಾಡಿ? *****...
ಹಸಿವಿಂಗಿಸುವುದೊಂದೇ ರೊಟ್ಟಿಗೆ ಹೊರಿಸಿದ ಹೊಣೆ. ಅಸ್ಮಿತೆಯ ಅರಿವಿನ ಬೀಜ ಏಕೆ ಬಿತ್ತು ಅದರೆದೆಗೆ? ತನ್ಮಯತೆಯಲಿ ಹಸಿವಿನಲಿ ಕರಗಲಾಗದ ಶಾಪ ತಾನೇ ಹೊತ್ತಿದೆ ಬೆನ್ನಿಗೆ. *****...
ಚೆಲ್ಲಾ ಪಿಲ್ಲಿಯಾಗಿ ಹರಿದುಹೋದ ಮನಸ್ಸುಗಳನ್ನು ಒಂದುಗೂಡಿಸಿ ಹೊಲೆದು ಅಲ್ಲಲ್ಲಿ ಕಲರ್‌ಫುಲ್ ಬಟನ್, ಹೂವುಗಳ ಪ್ಯಾಚ್ ವರ್‍ಕ್ ಮಾಡಿ ಇಸ್ತ್ರಿ ಮಾಡಿಬಿಡುತ್ತಾನೆ. *****...
ರೊಟ್ಟಿಯ ಭಾವಲೋಕದೊಳಗೆ ಹಸಿವೆಗೆ ಪ್ರವೇಶ ಸಿಕ್ಕಿಲ್ಲ ಅಸೂಕ್ಷ್ಮ ಹಸಿವೆಗೆ ಮಣ್ಣನಲುಗಿಸುವ ಮೊಳಕೆಯ ಸೂಕ್ಷ್ಮತೆ ಇನ್ನೂ ಅರ್ಥವಾಗಿಲ್ಲ. *****...













