
ನನಗೆ ಅರವತ್ತು ವರ್ಷ ನಮ್ಮವರಿಗೆ ಎಪ್ಪತ್ತು ಏನೋ ಇಬ್ಬರಿಗೂ ಬೇಜಾರಾದಾಗೆಲ್ಲ ನನ್ನ ಎಪ್ಪತ್ತರಲ್ಲಿ ನಿನ್ನ ಅರವತ್ತು ಕಳೆ ಉಳಿದ ಹತ್ತರಲ್ಲಿ ನೀನೈದು ವರ್ಷದವಳು ನಾನೈದು ವರ್ಷದವ ಬಾ ಎಂದು ಕೈಹಿಡಿದು ನನ್ನ ಮೊಮ್ಮಕ್ಕಳು ಸಾಕಿರುವ ನಾಯಿಯ ಮರಿಯ ಹತ್...
ಒಬ್ಬ ಬಾಲುರಾಯರು ಬಹಳಷ್ಟು ಬರೆದಿರೋದು ಸೂರ್ಯನ್ಮೇಲೆ ಸರಿ, ಆದರೆ ಬಹಳಷ್ಟು ಜನ ಬರಹಗಾರರು ಬರೇದಿರೋದೇನಿದ್ರೂ ನನ್ಮೇಲೆ ಬರೀ ಪ್ರೇಮ, ಪ್ರಣಯ, ಚಾಂದು, ಚಂದ್ರಾಂತ ಒದ್ದಾಡಿ ಒದರೋ ಸನಿಮಾದೋರು, ಚಿಲ್ಲರೆ ಕವಿಗಳ ಸಮಾಚಾರಾ ಅಲ್ರಿ ನಾನು ಹೇಳ್ತಿರೋದು...
ಒಂದು ಸಾರಿ ಸಿಂಹವೊಂದು ಮದುವೆ ಆಯಿತು ಎಲ್ಲಾ ಪ್ರಾಣಿಗಳನು ಊಟ- ಕೆಂದು ಕರೆಯಿತು. ಆನೆ ಕರಡಿ ಚಿರತೆ ಹುಲಿ ಒಂಟೆ ಬಂದುವು ಕುದುರೆ ನರಿ ಬೆಕ್ಕು ಉಡು- ಗೊರೆಯ ತಂದವು. ಮದುವೆಯಲ್ಲಿ ಕತ್ತೆ ಒಂದು ಹಾಡು ಹೇಳಿತು ಆನೆ ಬೆನ್ನ ಮೇಲೆ ಕರಡಿ ತಬಲ ಹೊಡೆಯಿ...
ಅದಽ ಹೋದವರ್ಷ ಬಸವ ಜಯಂತಿಗೆ ಹೋಗಿದ್ದೆ ನಮ್ಮಜ್ಜಜ್ಜರ (ಪಾಟೀಲರ) ವಾಡೆಗೆ ಊರಿಗೆಽ ದೊಡ್ಡದು ಅಗಲಕ್ಕೆ ನೂರು ಉದ್ದಕ್ಕೆ ಎರಡನೂರ ಫೂಟಽರ ಇರಬೇಕ ಮನಿ ಈ ಓಣಿಯಿಂದ ಆ ಓಣಿಗೆ ಅಂತ ಒಂದಽ ಮಾತಿನ್ಯಾಗ ಹೇಳಿದ್ರೂನೂ ಸಾಽಕ ನಸಿಕಿನ್ಯಾಗ ಒಮ್ಮೆ ಬಾಗಿಲಾ ತೆ...
ಕಾಸರಗೋಡಿನ ಕರಾವಳಿಯಲ್ಲಿ ಅರುಬೇಸಗೆಯೇನು! ಅಂಥ ಬೇಸಗೆಯ ಮಧ್ಯಾಹ್ನ ಪೇಟೆಯಿಂದ ಮನೆಗೆ ಬರುತ್ತ ಪದ್ಮನಾಭರ ಇನ್ನೂ ಬರೆಯದ ಕಾದಂಬರಿಯ ಕಥೆ ಬಿಚ್ಚಿಕೊಳ್ಳುವುದು. ಟಾರುರೋಡಿನ ಬಿಸಿಲ್ಗುದುರೆ ನೆಗೆಯುವುದು ನಮ್ಮ ಮುಂದೆ ಮತ್ತೆ ಊಟವೇನು, ವಿಶ್ರಾಂತಿಯ...
ಬೆಳಗಿಂದ ಸಂಜೆಯವರೆಗೆ ಸೂರ್ಯ ಸಾಹೇಬ ಕಾಯಿಸಿ ಕಲಾಯಿ ಹಾಕಿಟ್ಟು ಹೋದ ಸಂಜೆಯಿಂದ ಮುಂಜಾವಿನವರೆಗೂ ಚಂದೂ ಬೈಯ್ಯ ಅದಕ್ಕೆ ಬೆಳದಿಂಗಳ ಹಾಲು ಹೋಯ್ದ *****...
ಎರಡು ಎರಡು ನಾಕು ಹಾಕು ಮೈಸೂರ್ ಪಾಕು ನಾಕು ನಾಕು ಎಂಟು ಅಂಟು ಶುಂಠಿ ಗಂಟು ಮೂರು ಮೂರು ಆರು ಕೂರೋದಂದ್ರೆ ಬೋರು ಆರು ಆರು ಹನ್ನೆರಡು ಲಾಡು ಬೇಕು ಇನ್ನೆರಡು ಐದು ಐದು ಹತ್ತು ಬಾಳೆಹಣ್ಣು ಎತ್ತು ಹತ್ತು ಹತ್ತು ಇಪ್ಪತ್ತು ರೊಟ್ಟಿ ತುಪ್ಪಕ್ ಬಿತ್...













