ಬೆಳಗಿಂದ ಸಂಜೆಯವರೆಗೆ ಸೂರ್ಯ ಸಾಹೇಬ
ಕಾಯಿಸಿ ಕಲಾಯಿ ಹಾಕಿಟ್ಟು ಹೋದ
ಸಂಜೆಯಿಂದ ಮುಂಜಾವಿನವರೆಗೂ
ಚಂದೂ ಬೈಯ್ಯ ಅದಕ್ಕೆ ಬೆಳದಿಂಗಳ ಹಾಲು ಹೋಯ್ದ
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)