
ಮನಸ್ಸಿಗೆ ನಾಟುವ ಪ್ರತೀಕಗಳನ್ನು ಬಯಸುವವರಿಗೆ ಅರ್ಧ ಓದಿ ಬೋರಲು ಹಾಕಿದ ಪುಸ್ತಕ, ಮೇಜಿನ ಮೇಲೆ ತೆಗೆದಿಟ್ಟ ಟೆಲಿಫೋನು, ಬಟವಾಡೆಯಾಗದೆ ಬಂದ ಪತ್ರ-ಏನೂ ಅನಿಸುವುದಿಲ್ಲ. ಬೃಹತ್ತಾದ ಪ್ರತಿಮೆಗಳನ್ನು ಹುಡುಕಿಕೊಂಡು ಹೋದವರು ರಸ್ತೆ ಚೌಕಗಳಲ್ಲಿ ಮೇಲೆ...
ತಿಂಗಳ ಬೆಳಕಿನ ಸಂಜೆ ಮನೆಯಂಗಳದ ಹೂದೋಟದಲ್ಲಿ ಕುರ್ಚಿ ಹಾಕ್ಕೊಂಡು ಖುಷಿಯಾಗಿ ಕೂರಬೇಕು ಅಂದ್ಕೊಂಡರೆ ಶಶಿ, ನೋಡಪ್ಪಾ, ಸಂತೆ ನೆರೆಯೋದಕ್ಕೆ ಮುಂಚೆ ಗಂಟು ಕಳ್ಳರು. ಬರೀ ದೆವ್ವನಂತ ಸೊಳ್ಳೆ, ನೊರಜುಲ, ಕಚ್ಚಿದರೆ ಬ್ರಹ್ಮಾಂಡ ಉರಿ ತುರಿಕೆಯ ಸಣ್ಣ ಸ...
ನೆಲ: ನಿನ್ ಬೇರನ್ನ ಹೊಟೇಲಿಟ್ಟು ಕಾಪಾಡ್ತೀನಿ ನಾನು, ಆದ್ರೂ ನನ್ಮೇಲ್ ಒಣಗಿದ ಹೂವು ಎಲೆ ಚೆಲ್ತೀ ನೀನು! ಮರ: ಬಿಸಿಲಲ್ಲಿ ನೀ ಕಾಯದ ಹಾಗೆ ಬೇಯದ ಹಾಗೆ ದಿನವೂ ತಂಪಾಗಿರೋ ನೆರಳನ್ನೂ ಸಹ ಚೆಲ್ತೀನಲ್ಲ ನಾನು? ಮೋಡ: ಮಳೆಗಾಲ್ದಲ್ಲಿ ನೀರನ್ ಸುರಿಸಿ ಒ...
ಸಾವಕಾಶವಾಗಿ ಕಪ್ಪು ಬೆಕ್ಕು ಬಳಿಸಾರುತ್ತದೆ ಎಂದೂ ಮಿಡಿಯದ ಸ್ಥಾಯಿಗಳಲ್ಲಿ ತಂತಿ ಕಂಪಿಸಿ ಅಪರಿಚಿತ ನಾದಗಳ ಹೊರಡಿಸುತ್ತವೆ ಮೂಲೆಗುಂಪಾಗಿದ್ದ ಅಳುವುಗಳು ಬಿಕ್ಕುತ್ತವೆ ಹತ್ತಿಕ್ಕಿದ್ದ ಅನುಭವಗಳು ಬಯಲಾಟವಾಡುತ್ತವೆ ಕಾಣದ ಹಕ್ಕಿಗಳ ಕೇಳದ ಹಾಡು ಕೇಳ...
ತಾರುಣ್ಯ ಒಡೆದ ಭೂತ ಕನ್ನಡಿಯಲ್ಲಿ ವೃದ್ಧಾಪ್ಯದ ಸುಕ್ಕು ಕಂಡು ನಡುಗುವ ವಯಸ್ಸು ಮಧ್ಯ ವಯಸ್ಸು! *****...
ಇಲಿಗಳನ್ನು ಕೊಲ್ಲಲು ಹಲವು ಉಪಾಯಗಳಿದ್ದರೂ ಅತ್ಯಂತ ಫಲಪ್ರದವಾದ್ದೆಂದರೆ ಇಲಿಬೋನು. ರೂಮಿನಲ್ಲಿ ಕೂಡಿಹಾಕಿ ಓಡಿಸಿ ಕೊಲ್ಲುವುದರಿಂದ ರಾತ್ರಿಯ ನಿದ್ದೆ ಹಾಳಾಗುತ್ತದೆ. ಸುಸ್ತಾಗುವಿರಿ, ಇನ್ನು ಪಾಷಾಣದಿಂದ ಬರೇ ಇಲಿಯಲ್ಲ, ನಿಮ್ಮ ಪ್ರೀತಿಯ ಬೆಕ್ಕೂ...
ಎಲ್ಲರಿಗಿಂತ ಎತ್ತರ ಯಾರು? ಕಾಡಿನ ಆನೆ! ಎಲ್ಲರಿಗಿಂತ ಚಿಕ್ಕೋರ್ ಯಾರು? ಗೂಡಿನ ಇರುವೆ? ಎಷ್ಟು ತಿಂದರೂ ತುಂಬದು ಯಾವುದು? ತೋಳನ ಹೊಟ್ಟೆ! ಏನನ್ ಕಂಡ್ರೆ ಮೈ ಕೈ ನಡುಕ ಹುಲಿ ಮೈ ಪಟ್ಟೆ! ಭಾರೀ ಜೋರಾಗ್ ಓಡೋದ್ ಯಾರು? ಜಿಂಕೆ ಅಲ್ವಾ? ತಿಂಡೀನಲ್ಲೇ...













