ತಿಂಗಳ ಬೆಳಕಿನ
ಸಂಜೆ ಮನೆಯಂಗಳದ ಹೂದೋಟದಲ್ಲಿ
ಕುರ್ಚಿ ಹಾಕ್ಕೊಂಡು ಖುಷಿಯಾಗಿ ಕೂರಬೇಕು ಅಂದ್ಕೊಂಡರೆ ಶಶಿ,
ನೋಡಪ್ಪಾ, ಸಂತೆ ನೆರೆಯೋದಕ್ಕೆ ಮುಂಚೆ
ಗಂಟು ಕಳ್ಳರು.  ಬರೀ ದೆವ್ವನಂತ
ಸೊಳ್ಳೆ, ನೊರಜುಲ, ಕಚ್ಚಿದರೆ ಬ್ರಹ್ಮಾಂಡ
ಉರಿ ತುರಿಕೆಯ ಸಣ್ಣ ಸಣ್ಣ ನುಶಿ.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)