ಈ ಕೆರೆಯ ನೀರಲ್ಲಿ ಮುಖ ನೋಡಿಕೊಳ್ಳುತ್ತಾ
ಮತ್ತೊಂದು ವರೆ ಬೆಳ್ಳಿ ಒಪ್ಪವನ್ನು ದಪ್ಪಗೆ ಹಚ್ಚಿ ಮೇಕಪ್
ಮಾಡಿಕೊಳ್ಳುತ್ತಾ
ನಾಳೆಯ ಹೋಳಿ ಹುಣ್ಣಿಮೆಯ ಮೆಗಾ ಷೋಗೆ ತಯಾರಾಗುತ್ತಿದ್ದಾನೆ
ಆಕಾಶದಲ್ಲೀಗ ಶಶಿ: ಇಂದು ಚತುರ್ದಶಿ.
*****