
ಇವನು ಆಕಾಶದಾಗೆ ಇರೋ ಅಷ್ಟು ಹೊತ್ತು ಜನರೆಲ್ಲ ಇವನ ತೊತ್ತು ಬೆವರ್ ಸುರಿಸುತ್ತಲೇ ಇರ್‍ಬೇಕು ಎಷ್ಟು ಸುರಿಸಿದರೂ ಇನ್ನಷ್ಟು ಮತ್ತಷ್ಟು ಹಿಂಡಿ ಹೀರುವ ಇವನೊಬ್ಬ ಬೆಂಕಿ ನವಾಬ ಯಾವುದೋ ಗುಲಾಮಗಿರಿ ಕಾಲದ ಕೆಂಪು ಮೂತಿ ಸಾಹೇಬ *****...
ಗುಂಡ ತುಂಬ ಸಾಧು ಹುಡುಗ ಹಸುವಿನಂತೆ ಸದಾ ಒಳ್ಳೇ ಮಾತು ಆಡಿದೋರ್‍ಗೆ ಸಾಕಿದ್ನಾಯಿ ಥರಾ! ಸ್ಕೂಲು ಚೀಲ ಭಾರ ಅಂದ್ರೆ ತಾನೇ ಅದನ್ನ ತರ್‍ತಾನೆ! ಸುಸ್ತು ಅಂದ್ರೆ ಹೆಗಲ ಮೇಲೆ ಹೊತ್ತು ತಂದು ಬಿಡ್ತಾನೆ! ಭಾರೀ ಡಬ್ಬಿ ತುಂಬ ತಂದ ತನ್ನ ತಿಂಡಿ ತೆಗೆದು ...
ಸರ್ಕಾರಿ ನೌಕರರು ಲೆಕ್ಕಚಾರ ಮಾಡಿ ಕೈ ಒಡ್ಡುವುದಿಲ್ಲ ಜೇಬು ಒಡ್ಡುತ್ತಾರೆ ಸಬೂಬು ಇಲ್ಲದೆ ಮಾಮೂಲಿ ಬಾಬು ಎನ್ನುತ್ತಾರೆ! *****...
ತೋಡುಗಳಿಂದ ಹೊಳೆಗೆ ಹೊಳೆಯಿಂದ ನದಿಗೆ ಹೋಗುವೆನು. ಹಲವು ಭೂಖಂಡಗಳ ನದಿಗಳಲ್ಲಿ ಈಜಾಡುವೆನು. ಹಲವು ನದಿಗಳ ನೀರು ಕುಡಿಯುವೆನು. ಏಳು ಸಮುದ್ರಗಳನ್ನು ಹೊಗುವೆನು. ತಿಮಿಂಗಿಲಗಳನ್ನು ನುಂಗುವೆನು. ನನ್ನ ಮೈಕಾಂತಿಗೆ ನಕ್ಷತ್ರಗಳು ಅಸೂಯೆಗೊಳ್ಳುವು...
ಈಗ ತಾನೆ ನೆತ್ತಿಯ ಮೇಲಿದ್ದ ಸೂರ್ಯ ಸಾಹೇಬರು ಬುತ್ತಿ ಬಿಚ್ಚುವಷ್ಟರಲ್ಲಿ ಎಲ್ಲಿ ಮಾಯವಾದರು? ಮರದ ನೆರಳಲ್ಲಿ ಕುಳಿತ ರೈತ ಯೋಚಿಸಿದ. ಸಾಹೇಬರು ಮೋಡದ ಮರೆಯ ಆಂಟಿ ರೂಂನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಈಗವರು ಸಿಗುವುದಿಲ್ಲ, ಅವರಿಗೀಗ ಲಂಚ್ ಬ...
ತಪ್ಪೇನಾದ್ರೂ ನನ್ನಲಿದ್ರೆ ತೋರ್‍ಸಮ್ಮಾ ತೋರ್‍ಸಮ್ಮಾ, ತಪ್ ತೋರ್‍ಸಿದ್ರೆ ತಿದ್ಕೋತೀನಿ ಗುಡ್ ಬಾಯ್ ಆಗ್ತೀನ್ ಹೇಳಮ್ಮಾ ಸೋಪ್ಹಾಕ್ ಒಗದ್ರೆ ಕೊಳಕಾದ್ ಅಂಗಿ ಬೆಳ್ಳಗೆ ಆಗೋದಿಲ್ವಾಮ್ಮ? ಹಾಗೇ ಶುದ್ಧ ಆಗ್ತೀನ್ ನಾನೂ ಬುದ್ಧಿ ಮಾತು ಹೇಳಮ್ಮಾ ತಪ್ ತೋ...













