ವರ್ಷಂ ಪ್ರತಿ ಮೆರೆದು ಮೆರೆದು
ಸುಸ್ತಾದ
ಚಂದ್ರ ಚುಕ್ಕೆಯರು
ಮಳೆಗಾಲದಲ್ಲಿ
ಮೋಡಿನ ಕರ್ಟನ್‌ ಎಳೆದು
ಬೆಚ್ಚಗೆ ಮಲಗಿಬಿಡುತ್ತಾರೆ
ಕುಂಭಕರ್ಣನಂತೆ
*****