ಸರ್ಕಾರಿ ನೌಕರರು
ಲೆಕ್ಕಚಾರ ಮಾಡಿ
ಕೈ ಒಡ್ಡುವುದಿಲ್ಲ
ಜೇಬು ಒಡ್ಡುತ್ತಾರೆ
ಸಬೂಬು ಇಲ್ಲದೆ
ಮಾಮೂಲಿ ಬಾಬು
ಎನ್ನುತ್ತಾರೆ!
*****

ಕನ್ನಡ ನಲ್ಬರಹ ತಾಣ
ಸರ್ಕಾರಿ ನೌಕರರು
ಲೆಕ್ಕಚಾರ ಮಾಡಿ
ಕೈ ಒಡ್ಡುವುದಿಲ್ಲ
ಜೇಬು ಒಡ್ಡುತ್ತಾರೆ
ಸಬೂಬು ಇಲ್ಲದೆ
ಮಾಮೂಲಿ ಬಾಬು
ಎನ್ನುತ್ತಾರೆ!
*****
ಕೀಲಿಕರಣ: ಕಿಶೋರ್ ಚಂದ್ರ