ಈಗ ತಾನೆ ನೆತ್ತಿಯ ಮೇಲಿದ್ದ ಸೂರ್ಯ ಸಾಹೇಬರು
ಬುತ್ತಿ ಬಿಚ್ಚುವಷ್ಟರಲ್ಲಿ ಎಲ್ಲಿ ಮಾಯವಾದರು?
ಮರದ ನೆರಳಲ್ಲಿ ಕುಳಿತ ರೈತ ಯೋಚಿಸಿದ.
ಸಾಹೇಬರು ಮೋಡದ ಮರೆಯ ಆಂಟಿ ರೂಂನಲ್ಲಿ
ವಿಶ್ರಾಂತಿ ಪಡೆಯುತ್ತಿದ್ದಾರೆ
ಈಗವರು ಸಿಗುವುದಿಲ್ಲ, ಅವರಿಗೀಗ ಲಂಚ್ ಬ್ರೇಕ್.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)