
ಅರೇ ಇಲ್ಲಿದ್ದ ಕತ್ತಲೆಯನ್ನು ಕದ್ದವರಾರು ಸೂರ್ಯನೇ? ಚಂದ್ರನೇ? ಅಥವಾ ನಮ್ಮ ಮನೆಯ ಮೊಂಬತ್ತಿಯೇ? ವಿಚಾರಿಸೋಣ ಬಿಡಿ ಒಂದು ಕಂಪ್ಲೇಂಟ್ ಕೊಡಿ ಎಲ್ಲಿ ಹೋಗ್ತಾರೆ, ಸಿಕ್ಕಿ ಬೀಳ್ತಾರೆ *****...
ಅಲ್ಲಿ ನೋಡು, ಇಲ್ಲಿ ನೋಡು, ಸಂಪಿಗೆ ಮರದಲ್ಲಿ ಗುಂಪು ನೋಡು ಯಾವ ಗುಂಪು? ಕಾಗೆ ಗುಂಪು ಯಾವ ಕಾಗೆ? ಕಪ್ಪು ಕಾಗೆ ಯಾವ ಕಪ್ಪು? ಸಾದುಗಪ್ಪು ಯಾವ ಸಾದು ಹಣೆಯ ಸಾದು ಯಾರ ಹಣೆ ನಮ್ ಪುಟಾಣಿಯ ಹಣೆ ನಮ್ ಬಂಗಾರಿಯ ಹಣೆ *****...
ನಮ್ಮ ಕಣ್ಣು ಬಹಳ ಕೆಟ್ಟವು ಸ್ವಾಮೀ, ಒಳ್ಳೆದೆಂಬುದರಲೆಲ್ಲಾ ಕೆಟ್ಟದನೇ ಕಾಣ್ತಾವೆ, ಕೆಟ್ಟ ಕೆಟ್ಟುದರಾಗೇ ಗಟ್ಟಿಯೇನೋ ಕಾಣ್ತಾವೆ, ನೋಡಬಾರದಂಬೋವನೆಲ್ಲ ತಿರುತಿರುಗಿ ನೋಡ್ತಾವೆ, ಹೋಗಬಾರದೆಂಬೆಡೆಯಲ್ಲಿ ಬೇಲಿ ದಾಟಬೇಕಂತಾವೆ ಚೆಲುವಿನ ಸೆಲೆಗಳ ನೋಡು...
ಎದೆಗುಂಡಿಗೆ ಬಣ್ಣ ಬಣ್ಣ ತುಂಬಿ ಮೌನ ಮಾತನಾಡಿಯೇ ಬಿಡುವ ನವಿಲುಗರಿಯೂ ಚಿತ್ತಾರಕೆ ಚಿಗುರಿ ಮುದುಕರೂ ಹರಯರಾಗುವ ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ಮುಪ್ಪಿಲ್ಲ- ಹದಗೊಳ್ಳುವ ಮನಸುಗಳ ತು೦ಬೆಲ್ಲ ಕನಸಿನ ಸಾಮ್ರಾಜ್ಯದ ಲಗ್ಗೆ ದಶದಿಕ್ಕು ದಶಾವತಾರದ ಚಿತ...
ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ ಈ ಲೋಕ ಎಷ್ಟು ವಿಚಿತ್ರ-ಆದರೆ ನಿಜವಾಗುತ್ತದೆ! ಮೊದಲು ಏರುತಗ್ಗುಗಳು ಗೋಚರಿಸುತ್ತವೆ. ಮತ್ತೆ ದಿಗಂತಗಳು ಬಳುಕುತ್ತವೆ, ಆಯತಗಳು ತ್ರಿಕೋಣಗಳಾಗುತ್ತವೆ, ವೃತ್ತಗಳಾಗುತ್ತವೆ. ಯಾರೂ ಇದು ತನಕ ಕಲ್ಪಿ...
ನೀನು ರಾತ್ರಿ ಇಡೀ ಆಳುದ್ದ ಸುರಿದರೂ ಬೆಳ್ಳಿ ಆಭರಣ ಅವಳು ಇಷ್ಟಪಡೋದು ಮುಂಜಾವಿನ ಬೆಚ್ಚಗಿನ ಬಂಗಾರದ ಕಿರಣ. *****...
ಚೆಲುವ ನಾರಾಯಣನೆ ಬಂದ ಮಗನಾಗಿ, ದಿನ ದಿನವು ಕಂದನನು ತೋಳಿನಲಿ ತೂಗಿ, ಪರಿಮಳಿಸುತಿದೆ ಬಾಳು ಹಾಲು ಜೊತೆ ಜೇನು ಬೆರೆತಂತಿರುವ ಸುಖಕೆ ಸ್ವರ್ಗ ಸಮವೇನು? *****...
ಇವರು ನಮ್ಮವರೇ ನೋಡ್ರಿ ಬಣ್ಣಾ ಸವರಿಕೊಂತ, ಬೆಣ್ಯಾಗೆ ಕೂದ್ಲ ತಗದಂಗೆ ಮುತ್ತಿನಸರ ಪೋಣಿಸಿದಂತೆ ಪಂಪಿಸಿಗೊಂತ ನಾವೂ ನೀವೂ ಒಂದೇ ದೋಣ್ಯಾಗೆ ಪೈಣಾಮಾಡೋರು ನಾವೂ ನೀವೂ ಒಂದೇ ಗರಿಗಳ ಹಕ್ಕಿಗಳು ಅಂತ ಆಗಾಗ ತಬ್ಬಿಕೊಂಡು ತಬ್ಬಿಬ್ಬು ಮಾಡಿಕೊಂತ ಉಬ್ಸಿ ...
ಹುಡುಗಿ ಬಂದರೆ ತಲೆ ಎತ್ತಬೇಕು ಅಮ್ಮ ನೋಡಿದ್ರೆ ಬೆನ್ನು ತಿರುಗಿಸಬೇಕು ಅಪ್ಪ ನೋಡಿದ್ರೆ ಆಕಾಶ ನೋಡಬೇಕು ಅಜ್ಜ ಅಜ್ಜಿ ಕಂಡರೆ ತಲೆತಗ್ಗಿಸಬೇಕು ಮಾವ ಬಂದರೆ ಮದುವೆಗೆ ಹೂ ಅಂತ ಕತ್ತ ಕುಣಿಸಬೇಕು! *****...













