ನೀನು ರಾತ್ರಿ ಇಡೀ ಆಳುದ್ದ ಸುರಿದರೂ
ಬೆಳ್ಳಿ ಆಭರಣ
ಅವಳು ಇಷ್ಟಪಡೋದು ಮುಂಜಾವಿನ ಬೆಚ್ಚಗಿನ
ಬಂಗಾರದ ಕಿರಣ.
*****