ಹುಡುಗಿ ಬಂದರೆ
ತಲೆ ಎತ್ತಬೇಕು
ಅಮ್ಮ ನೋಡಿದ್ರೆ
ಬೆನ್ನು ತಿರುಗಿಸಬೇಕು
ಅಪ್ಪ ನೋಡಿದ್ರೆ
ಆಕಾಶ ನೋಡಬೇಕು
ಅಜ್ಜ ಅಜ್ಜಿ ಕಂಡರೆ
ತಲೆತಗ್ಗಿಸಬೇಕು
ಮಾವ ಬಂದರೆ
ಮದುವೆಗೆ ಹೂ
ಅಂತ ಕತ್ತ ಕುಣಿಸಬೇಕು!
*****

ಪರಿಮಳ ರಾವ್ ಜಿ ಆರ್‍

Latest posts by ಪರಿಮಳ ರಾವ್ ಜಿ ಆರ್‍ (see all)