ಕೈ – ಬಿಸಿ ಮಾಡಿದರೆ
ಕೈ ಬೀಸಿ ಕರೆಯುವರು
ಜೇಬು ತುಂಬಿಸಿದರೆ
ಜವಾಬು ಹೇಳಿ ಕೆಲಸ
ಮುಗಿಸಿ ಕರೆಯುವರು
ಇವರು ನಮ್ಮ ಸರ್ಕಾರಿ ನೌಕರರು!
*****