ಅಲ್ಲಿ ನೋಡು,
ಇಲ್ಲಿ ನೋಡು,
ಸಂಪಿಗೆ ಮರದಲ್ಲಿ ಗುಂಪು ನೋಡು
ಯಾವ ಗುಂಪು?
ಕಾಗೆ ಗುಂಪು
ಯಾವ ಕಾಗೆ?
ಕಪ್ಪು ಕಾಗೆ
ಯಾವ ಕಪ್ಪು?
ಸಾದುಗಪ್ಪು
ಯಾವ ಸಾದು
ಹಣೆಯ ಸಾದು
ಯಾರ ಹಣೆ
ನಮ್ ಪುಟಾಣಿಯ ಹಣೆ
ನಮ್ ಬಂಗಾರಿಯ ಹಣೆ
*****
ಅಲ್ಲಿ ನೋಡು,
ಇಲ್ಲಿ ನೋಡು,
ಸಂಪಿಗೆ ಮರದಲ್ಲಿ ಗುಂಪು ನೋಡು
ಯಾವ ಗುಂಪು?
ಕಾಗೆ ಗುಂಪು
ಯಾವ ಕಾಗೆ?
ಕಪ್ಪು ಕಾಗೆ
ಯಾವ ಕಪ್ಪು?
ಸಾದುಗಪ್ಪು
ಯಾವ ಸಾದು
ಹಣೆಯ ಸಾದು
ಯಾರ ಹಣೆ
ನಮ್ ಪುಟಾಣಿಯ ಹಣೆ
ನಮ್ ಬಂಗಾರಿಯ ಹಣೆ
*****