
ಎಲ್ಲೆಲ್ಲ ಸುತ್ತಿ ಇನ್ನೆಲ್ಲಿಗೆ ಬಂದೆವೊ ಎಲ್ಲಿಗೆ ಬಂದೆವೊ ಮಾದೇವ ಇಲ್ಯಾಕೆ ಬಂದೆವೊ ಮಾದೇವ ಹೊಲ ಮನೆ ತೊರೆದೇವೊ ಹುಟ್ಟೂರ ಬಿಟ್ಟೇವೊ ಘಟ್ಟವ ಹತ್ಯೇವೊ ಪಟ್ಟಣಕೆ ಮನ ಸೋತೇವೊ ಹೆತ್ತವರ ಮರೆತೇವೊ ಹೊತ್ತವರ ಮರೆತೇವೊ ಊರುಕೇರಿಗಳ ಸುದ್ದಿ ತೆಗೆದೇವೊ...
ಬಿರುಗಾಳಿಯ ಎದುರು ಉರೀದಿತು ಯಾವ ದೀಪ? ಸಮುದ್ರದಲೆಗಳ ಎದುರಿಸಿ ಯಾವ ಗೋಡೆ ತಾನೆ ನಿಂತೀತು? ಭಯಂಕರ ಅಲೆ ಬಿರುಗಾಳಿಗೆ ಬೆದರದೇ ಬೆಚ್ಚದ ಉರಿಯುತ್ತಿದೆ ನೋಡು ಪ್ರೀತಿಯ ದೀಪ. ತೇಲಿ ಹೋದಳು ನೋಡು ಕನಸುಗಾತಿ ನೀರಮೋಡಗಳ ರಥವನ್ನೇರಿ ಕಳೆದು ಹೋದಳು ಹುಡ...
ಕನ್ನಡದನ್ನವ ಉಂಡವರೇ-ನೀವ್ ಕನ್ನಡಿಗರು ಆಗಿ ಕಾವೇರಿಯನು ಕುಡಿದವರೇ-ನೀವ್ ನಮ್ಮಲಿ ಒಂದಾಗಿ ಅನ್ಯ ಭಾಷೆಯನು ನುಡಿವವರೆ ಕಲಿಯಿರಿ ಕನ್ನಡವ ಕರುನಾಡಿನ ಈ ನೆಲದಲ್ಲಿ ಮೆರೆಸಿರಿ ಸದ್ಗುಣವ ಕರ್ನಾಟದಲಿ ನಿಂತವರೆ ಕಾಯಿರಿ ಕನ್ನಡವ ಉಳಿಸುವ ಬೆಳೆಸುವ ನಿಟ್...
ಫಂಗ್ತಿ ಬೇದ ಪಾಪಾಂತ್ ಯೋಳಿ ಸಾಸ್ತ್ರ ಯೋಳ್ಳೆತಂತೆ! ವುಟ್ದೋರ್ ಪಂಗ್ತೀಲ್ ಬೇದ ಬೇಡಾಂದ್ರ್- ಬತ್ತು ಕೋಪದ ಕಂತೆ ! ೧ ನಮಗೇನಾರ ಸಿಕ್ಕೋದಾದ್ರೆ- ಸಾಸ್ತ್ರದ ಸಾಯ ಬೇಕು; ನಂ ಸುಕ್ಕ್ ಏನ್ರ ಠೋಕರ್ ಬಂದ್ರೆ- ‘ಸಾಸ್ತ್ರಾನ್ ಆಚೇಗ್ ನೂಕು!? ೨ ಔರೋರ್ ...
ಶತ-ಶತಮಾನಗಳಿಂದ ನಾವು ಬಂಧಿಗಳಾಗಿ ಹೋಗಿದ್ದೇವೆ ಮತ-ಧರ್ಮಗಳೆಂಬ ಉಕ್ಕಿನ ಕೋಟೆಯೊಳಗೆ ಈ ಕೋಟೆಯ ಅಡಿಪಾಯ ಬಹಳಷ್ಟು ಪ್ರಬಲ ಹಿಂದೆ, ಈಗ, ಇನ್ನೂ ಮುಂದೆಯೂ ಅಲುಗಾಡಿಸಲಾರದಷ್ಟು ನಾವು ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ, ಧರ್ಮವೆಂಬ ಕೂಡಿ- ಕಳೆ...













