Home / Poem

Browsing Tag: Poem

ಅಮವಾಸ್ಯೆಯ ಸೆರಗು ಮುಸ್ಸಂಜೆ ವಿಮಾನ ಏರುವುದು ಸಮುದ್ರ ದಾಟುವುದು ಬೇಡವೇ ಬೇಡ ಸಂಪ್ರದಾಯದ ಅಮ್ಮನ ಸಂಕಟ ಒಳಗೊಳಗೆ- ವೀಸಾದ ಕೊನೆಯ ದಿನಾಂಕ ನೋಡು ಅಮ್ಮ ಹೊರಡಲೇಬೇಕು ಹೊಸ್ತಿಲಿನ ಮೇಲಿರುವ ನನ್ನ ಅಸಹಾಯಕತೆ- ಅಪ್ಪನ ಧೈರ್ಯದ ಮಾತುಗಳು ಎರುಡು ದಿನಗಳ...

ಮುಚ್ಚಿದ ಕದವು ಕೇಳಿತು ಕಾತುರದಿ ಎಂದು ಬರುವೆಯೆಂದು ಒಳಗಿದ್ದ ಮನವು ಬೇಡಿತು ನೋವಿನಲಿ ಎಂದು ಬರುವೆಯೆಂದು ಖಾಲಿ ಬಿಳಿ ಹಾಳೆಯಂತಿದ್ದ ಎದೆಯು ನುಡಿಯಿತು ನೊಂದು ಗೋಡೆಯ ಸುಣ್ಣ ಬೇಡಿತು ಮಮತೆಯಲಿ ಎಂದು ಬರುವೆಯೆಂದು ಒಣ ಮರದ ಮೇಲೊಂದು ಗಿಣಿ ಕುಳಿತು...

ನಂಬೋ ನೀ ಮೊದಲು – ನಂಬಲು ನೀನಾಗುವೆ ಬದಲು; ನಂಬದ ಬಾಳೇ ಕಂಬನಿ ಕಡಲು ತನಗೆ ತಾನೆ ಉರುಳು. ನಂಬದೆ ಹೋದರೆ ಚಿಂತಿಲ್ಲ ಕಾಣದ ದೈವವನು; ನಂಬದಿದ್ದರೂ ಏನಂತೆ ಜಾಣರ ಧರ್ಮವನು; ನಂಬದೆ ಹೇಗೆ ನಡೆಯುವೆ ನೀ ಕಾಣುವ ಕಣ್ಣನ್ನು; ನಂಬದಿದ್ದರೆ ಗತಿಯೇ...

ನೋಡದೊ ಸ್ವಾತಂತ್ರ್‍ಯಾಕಾಶದಲಿ ಹಾರುತ್ತಿದೆ ನವ ರಾಷ್ಟ್ರಧ್ವಜವು! ಹಾರಲಿ! ಏರಲಿ! ಈ ಹೊಸ ಬಾವುಟ! ಚಿರ ಬಾಳಲಿ ನವ ಭಾರತ ಕೂಟ! ಹಿಂದೂ ಮುಸ್ಲಿಮ ಸಿಕ್ಕರು ಒಂದು ಹಿಂದೆ ಇಂದು ಮುಂದೆಂದೆಂದೂ- ಇಂತು ಸಾರುತಿದೆ ಈ ಹೊಸ ಬಾವುಟ: ಗೆಲ್ಲಲಿ ಎಲ್ಲರು ಒಂದ...

ಇದೇನು ಭಾಗ್ಯವೊ ನಿನ್ನ ಕಂಡೆನು ಮರಳಿ ದಕ್ಷಿಣದ ಕಾಶಿ ಈಶ ಸದಮಲಾಭ್ಯುದಯೇಶ ನಮೊನಮೋ ಜಗದೀಶ ಮುದಿತಳಾದೆನೋ ಸ್ವಾಮಿ ಭಕ್ತಜನಪೋಷಾ ಹರಡಲೊಲ್ಲದು ನುಡಿಯು ನಿನ್ನ ಹಿರಿಮೆಯ ಬಗೆದು ಪರಮಾತ್ಮ ನೀಲಕಂಠ ಶಿರಬಾಗಿ ನಿಂದಿಹೆನು ಹಣ್ಣಾಗಿ ಬಂದಿಹೆನು ಪರಿಹರಿಸ...

೧. ಹೇಮಕೂಟ ದೃಶ್ಯ ಬನ್ನಿರಣ್ಣೋ ಬನ್ನಿರಣ್ಣೋ ಭಾರತೀಯರು ಹಂಪೆಗೆ ಮಾಲ್ಯವಂತ ಮತಂಗರುಷಿಮುಖ ಹೇಮಕೂಟದ ಬೀಡಿಗೆ ಕಂಡೆವದಿಗೋ ಕಂಡೆವದಿಗೋ ಅದ್ಭುತದ ದೃಶ್ಯಂಗಳ ತುಂಗಭದ್ರೆಯ ಬದಿಗೆ ನೋಡಾ ಪರ್ವತಂಗಳ ಸಾಲ್ಗಳ ಏನಿದಚ್ಚರಿ ಪ್ರಕೃತಿದೇವಿಯು ನೃತ್ಯಗೈದಿಹಳ...

ಎಲ್ಲಿ ಮಾನವ ಮತಿಗೆ ಭಯದ ಬಂಧನವಿರದೊ ತಲೆಯೆತ್ತಿ ಸ್ಥೈರ್ಯದಲಿ ನಿಲ್ಲಬಹುದೋ ಎಲ್ಲಿ ತಿಳಿವಿಗೆ ಯಾವ ಹಂಗುಗಳ ತಡೆಯಿರದೊ ಭೇದದಲಿ ನೆಲ ನೂರು ಪಾಲಾಗದೋ, ಎಲ್ಲಿ ಸತ್ಯದ ಒಡಲಿನಿಂದ ನುಡಿ ಚಿಮ್ಮುವುದೊ ಸತತ ಸಾಧನೆ ಸಿದ್ದಿಯೆಡೆ ಕರೆವುದೋ ರೂಢಿ ಮರುಧರೆ...

ಕೀರಂ, ರೀ ಕೀ ರಂ, ಇವತ್ತು ಏನಾದ್ರೂ ಸರಿ ನಾವು ಮಸ್ಟ್ ಅಂಡ್ ಶುಡ್ ನಿಮ್ಮ ಭಾಷಣ ಕೇಳಲೇ ಬೇಕು. ನಿಮ್ಮ ಎಕ್ಸ್‌ಪೋರ್ಟ್ ಕ್ವಾಲಿಟಿ ಭಾಷಣ ಕೇಳಿದ್ಮೇಲೆ ಈಗಲೇ ಪ್ರಮಿಸ್ಸೂ ಮಾಡಬೇಕು ಟು ಜಾಯಿನ್ ಅಸ್ ಇನ್ ದಿ ಈವ್ನಿಂಗ್ ಟು ಸೆಲಬರೇಟ್ ದಟ್ ವಿತ್ ಎ ಬ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...