ಹನಿಗವನ ಕೋಡುಬಳೆ ಶ್ರೀವಿಜಯ ಹಾಸನ June 5, 2022December 29, 2021 ಗಂಡ ಕರೆದು ಪ್ರೀತಿಯ ಮಳೆ ತಿನ್ನಬೇಕೆನಿಸಿದೆ ಕಣೆ ಕೋಡುಬಳೆ ಹೆಂಡತಿಗೆ ಬಂತು ಹೊಸಕಳೆ ತಂದಿರೇನ್ರೀ ಚಿನ್ನದಬಳೆ ***** Read More
ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ June 4, 2022December 19, 2021 ಹೆಣ್ಣಿನ ದೌರ್ಬಲ್ಯ ಗಂಡನನ್ನು ಕ್ಷಮಿಸುವುದು, ಗಂಡಿನ ಪ್ರಾಬಲ್ಯ ಹೆಣ್ಣಿನ ಪ್ರಾಣ ಹಿಂಡುವುದು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೭ ಶರತ್ ಹೆಚ್ ಕೆ June 3, 2022November 28, 2021 ಹಕ್ಕಿ ಹಾರಿ ಹೋಯ್ತು ಖಾಲಿ ಗೂಡು ನೆನಪಿಗೆ ಬಿಟ್ಟು ***** Read More
ನಗೆ ಹನಿ ಕಿವಿ-ಕಣ್ಣು ತೈರೊಳ್ಳಿ ಮಂಜುನಾಥ ಉಡುಪ June 2, 2022February 27, 2022 ನ್ಯಾಯಾಧೀಶರು: "ಇವನ ಎರಡು ಕಿವಿಗಳನ್ನು ಕತ್ತರಿಸಿ" ಸರ್ದಾರ್: "ಬೇಡ ನಾನು, ಕುರುಡನಾಗಿ ಬಿಡ್ತೀನಿ" ನ್ಯಾಯಾಧೀಶರು: "ಮೂರ್ಖ... ಕಿವಿ ಕತ್ತರಿಸಿದರೆ ಕುರುಡ ಹೇಗಾಗ್ತಿ?" ಸರ್ದಾರ್: "ಕನ್ನಡಕವನ್ನು ನಿಮ್ಮಪ್ಪನ ಕಿವಿಗೆ ಹಾಕ್ಲ?" ***** Read More
ಕವಿತೆ ತಾಯಿ ಸರಸ್ವತಿ ವೃಷಭೇಂದ್ರಾಚಾರ್ ಅರ್ಕಸಾಲಿ May 30, 2022January 22, 2022 ಬೇಗನೆ ಬಾರಮ್ಮಾ ತಾಯಿ ಸರಸ್ವತಿ ಬೇಗನೆ ಬಾರೇ ಮನಮಂದಿರಕೆ || ಪ || ಚಿತ್ತ ಸರಸಿಯನು ತಿಳಿಗೊಳಿಸಮ್ಮಾ ನಿತ್ಯವು ಅರಳಲಿ ಹೃದಯಕಮಲವಲ್ಲಿ ಭಾವ ಸುಗಂಧವ ಎಲ್ಲಿಡೆ ಬೀರಲಿ ಪಾವನಗೊಳಿಸೇ ಅದರಲಿ ಕುಳಿತು || ೧... Read More
ಹನಿಗವನ ನಂಟು ಜರಗನಹಳ್ಳಿ ಶಿವಶಂಕರ್ May 30, 2022December 28, 2021 ಮುಗಿಲಿನಲ್ಲಿ ಹಾರುವ ಹದ್ದಿಗು ಬಾಯಾರಿಕೆ ನೀರಿಗೆ ಬರಲೇಬೇಕು ಭೂಮಿಗೆ ***** Read More
ಹನಿಗವನ ಸಂಸಾರ ಶ್ರೀವಿಜಯ ಹಾಸನ May 29, 2022December 29, 2021 ಯಾರು ಮಾಡಿದರೋ ಈ ಸಂಸಾರ ಸಂಪಾದಿಸಿದರೂ ಸಾವಿರ ಸಾವಿರ ಸಾವಿರವಿರುವುದು ಮೂರೇವಾರ ಕೊನೆವಾರದಲಿ ನಾ ಸಾಲಗಾರ ***** Read More
ಹನಿಗವನ ಕನಸು ಪರಿಮಳ ರಾವ್ ಜಿ ಆರ್ May 28, 2022December 19, 2021 ನಿದ್ರೆಯಲಿ ಕೊರಡಾಗಿ ಸಾಯುತ್ತೇವೆ ಬದುಕಿನಲಿ ಕೊರಡಕೊನರಿಸಿ ಕನಸಕಾಣುತ್ತೇವೆ! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೬ ಶರತ್ ಹೆಚ್ ಕೆ May 27, 2022November 28, 2021 ನನ್ನೆಡೆಗೊಮ್ಮೆ ನೋಡು ತುಸು. ನಿನ್ನಷ್ಟೇ ನನಗೂ ಉಂಟು ಮುನಿಸು. ***** Read More
ನಗೆ ಹನಿ ನೆನಪಾಯ್ತು ತೈರೊಳ್ಳಿ ಮಂಜುನಾಥ ಉಡುಪ May 26, 2022February 27, 2022 ರೋಗಿ: "ಡಾಕ್ಟ್ರೆ ನೀವು ಆಪರೇಷನ್ ಮಾಡಿದಾಗಿನಿಂದ ನನ್ನ ಹೊಟ್ಟೆ ಒಳಗೆ ಸಂಗೀತ ಕೇಳಿ ಬರ್ತಾ ಇದೆ" ಡಾಕ್ಟ್ರು: "ಅಬ್ಬಾ.. ಅಂತೂ ನನ್ನ ಮೊಬೈಲು ಎಲ್ಲಿದೆಯೆಂದು ಈಗ ಗೊತ್ತಾಯ್ತು" ***** Read More