ಕದ್ದು ನೋಡುವ
ಕ್ರಿಯೆಗೊಂದು
ಹಂಗುಂಟು…
ನಿನ್ನದೇ ಧ್ಯಾನದಲ್ಲಿ
ಮುಳುಗೇಳುವ ಬೆರಗುಂಟು.
*****