ಗ್ರಹಣದಲಿ
ಸೂರ್ಯಂಗೂ
ಚಂದ್ರಂಗೂ
ಭೂಮಿಯನೆರಳು
ಕೆಲಕಾಲದವರೆಗು,
ಪಾಣಿ ಗ್ರಹಣದಲಿ
ಒಲ್ಲದ ಗಂಡ ಹೆಂಡಿರಿಗೆ
ಬೇಡದ ನೆರಳು
ಕೊನೆಗಾಲದವರೆಗೂ
*****
ಗ್ರಹಣದಲಿ
ಸೂರ್ಯಂಗೂ
ಚಂದ್ರಂಗೂ
ಭೂಮಿಯನೆರಳು
ಕೆಲಕಾಲದವರೆಗು,
ಪಾಣಿ ಗ್ರಹಣದಲಿ
ಒಲ್ಲದ ಗಂಡ ಹೆಂಡಿರಿಗೆ
ಬೇಡದ ನೆರಳು
ಕೊನೆಗಾಲದವರೆಗೂ
*****