ಎಲ್ಲಿ ಎಂದು
ಹುಟ್ಟುವುದೋ
ಹೇಗೆ
ತೊರೆದು ಬರುವುದೋ
ಸೃಷ್ಟಿಯ ಹೊಟ್ಟೆ
ತಿಳಿಯದು ನನಗೆ
ನಾನು ಕವಿತೆಯ
ತಂದೆ
*****